Hasirumakki Launch: ಹಸಿರುಮಕ್ಕಿಗೆ ಬಂತು ಸಿಗಂದೂರು ಲಾಂಚ್, ಇಲ್ಲಿದೆ ನೋಡಿ ಕಾರಣ
ಈ ಮುನ್ನ ಹಸಿರುಮಕ್ಕಿ ಲಾಂಚ್ನ ಡೋರ್ ಕೇಬಲ್ ಕಟ್ ಆಗಿತ್ತು. ಈ ಕಾರಣದಿಂದ ಪ್ರಯಾಣಿಕರು ಲಾಂಚ್ ವ್ಯವಸ್ಥೆ ಇಲ್ಲದೇ ಶರಾವತಿ ನದಿಯಲ್ಲಿ ಅತ್ತಂದಿತ್ತ ಪ್ರಯಾಣ ಬೆಳೆಸಲು ಸಮಸ್ಯೆ ಉಂಟಾಗಿತ್ತು. (ಫೋಟೋಗಳು: ವಿನಯ್ ಪುರದಾಳ್, ನ್ಯೂಸ್ 18 ಶಿವಮೊಗ್ಗ)
ಶರಾವತಿ ನದಿಗೆ ಹಸಿರುಮಕ್ಕಿ ಲಾಂಚ್ನಲ್ಲಿ ಉಂಟಾಗಿದ್ದ ಸಮಸ್ಯೆಯೊಂದನ್ನು ಪರಿಹರಿಸಲಾಗಿದೆ. ಹಸಿರುಮಕ್ಕಿ ಲಾಂಚ್ಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ.
2/ 7
ಏಪ್ರಿಲ್ 30ರಂದು ಹಸಿರುಮಕ್ಕಿಗೆ ಪರ್ಯಾಯ ಲಾಂಚ್ ತಂದು ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಮಲೆನಾಡು ಭಾಗದ ಜನತೆ ನಿಟ್ಟುಸಿರು ಬಿಟ್ಟಿದೆ.
3/ 7
ಈ ಮುನ್ನ ಹಸಿರುಮಕ್ಕಿ ಲಾಂಚ್ನ ಡೋರ್ ಕೇಬಲ್ ಕಟ್ ಆಗಿತ್ತು. ಈ ಕಾರಣದಿಂದ ಪ್ರಯಾಣಿಕರು ಲಾಂಚ್ ವ್ಯವಸ್ಥೆ ಇಲ್ಲದೇ ಶರಾವತಿ ನದಿಯಲ್ಲಿ ಅತ್ತಂದಿತ್ತ ಪ್ರಯಾಣ ಬೆಳೆಸಲು ಸಮಸ್ಯೆ ಉಂಟಾಗಿತ್ತು.
4/ 7
ಆದರೆ ಏಪ್ರಿಲ್ 30ರಂದು ಶರಾವತಿ ನದಿಗೆ ಹಸಿರುಮಕ್ಕಿ ಲಾಂಚ್ನಲ್ಲಿ ಬದಲಿ ವ್ಯವಸ್ಥೆ ಮಾಡಲಾಗಿದೆ. ಸಿಗಂದೂರು ಬಳಿಯ ಹೊಳೆಬಾಗಿಲಿನಲ್ಲಿ ಸೇವೆ ಒದಗಿಸುತ್ತಿದ್ದ ಎರಡು ಲಾಂಚ್ಗಳಲ್ಲಿ ಒಂದು ಲಾಂಚ್ ಅನ್ನು ಹಸಿರುಮಕ್ಕಿಗೆ ತರಲಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಸದ್ಯ ಈ ಲಾಂಚ್ ಹಸಿರುಮಕ್ಕಿಯಲ್ಲಿ ಶರಾವತಿ ನದಿ ದಾಟುವ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ಈ ಪರ್ಯಾಯ ಸೇವೆ ಆರಂಭವಾದ ಕಾರಣ ಪ್ರಯಾಣಿಕರು ನಿರಾಳರಾಗಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ಲಾಂಚ್ ಇಲ್ಲದೇ ಪರದಾಡಿದ್ದ ಪ್ರಯಾಣಿಕರು ಮತ್ತೆ ಸೇವೆ ಶುರುವಾದ ಕಾರಣ ಖುಷಿಗೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಮತ್ತೆ ಹಳೆಯ ಲಾಂಚ್ ಕೆಲವೇ ದಿನಗಳಲ್ಲಿ ದುರಸ್ತಿಗೊಳ್ಳಲಿದೆ ಎಂದು ವರದಿಯಾಗಿದೆ. ಸಾಗರದಿಂದ ಹೊಸನಗರ ಪ್ರಯಾಣಿಕರಿಗೆ ಶೀಘ್ರ ಸೇವೆ ದೊರೆಯಲಿದೆ ಎನ್ನಲಾಗಿದೆ.
First published:
17