Toll Collection: ಶಿವಮೊಗ್ಗ ತೀರ್ಥಹಳ್ಳಿ ಪ್ರಯಾಣಕ್ಕೆ ಟೋಲ್?

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಈಗಾಗಲೇ ದ್ವಿಪಥವನ್ನಾಗಿ ಅಭಿವೃದ್ಧಿಗೊಳಿಸಲಾಗಿದೆ. ಅಲ್ಲದೇ 1999ರಲ್ಲಿ ತೀರ್ಥಹಳ್ಳಿ-ಶಿವಮೊಗ್ಗ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಗೊಂಡಿದೆ. 

First published:

  • 17

    Toll Collection: ಶಿವಮೊಗ್ಗ ತೀರ್ಥಹಳ್ಳಿ ಪ್ರಯಾಣಕ್ಕೆ ಟೋಲ್?

    ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಯೋಜನೆ ರೂಪಿಸಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಚತುಷ್ಪಥ ಹೆದ್ದಾರಿ ಸಂಪರ್ಕ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Toll Collection: ಶಿವಮೊಗ್ಗ ತೀರ್ಥಹಳ್ಳಿ ಪ್ರಯಾಣಕ್ಕೆ ಟೋಲ್?

    ಈಗಾಗಲೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡಿದೆ. ಇನ್ನೇನು ಕೆಲಸವೇ ದಿನಗಳಲ್ಲಿ ಸಾರ್ವಜನಿಕರು ಶಿವಮೊಗ್ಗದಿಂದ ವಿಮಾನ ಪ್ರಯಾಣ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿಗೆ ಚತುಷ್ಪಥ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Toll Collection: ಶಿವಮೊಗ್ಗ ತೀರ್ಥಹಳ್ಳಿ ಪ್ರಯಾಣಕ್ಕೆ ಟೋಲ್?

    ಶಿವಮೊಗ್ಗದ ಕೊಪ್ಪ ಸರ್ಕಲ್​ನಿಂದ ನೆಲ್ಲಿಸರವರೆಗೆ ಚತುಷ್ಪಥ ರಸ್ತೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ಕಾಮಗಾರಿಗೆ ಅನುದಾನ ಒದಗಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Toll Collection: ಶಿವಮೊಗ್ಗ ತೀರ್ಥಹಳ್ಳಿ ಪ್ರಯಾಣಕ್ಕೆ ಟೋಲ್?

    ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಈಗಾಗಲೇ ದ್ವಿಪಥವನ್ನಾಗಿ ಅಭಿವೃದ್ಧಿಗೊಳಿಸಲಾಗಿದೆ. ಅಲ್ಲದೇ 1999ರಲ್ಲಿ ತೀರ್ಥಹಳ್ಳಿ-ಶಿವಮೊಗ್ಗ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಗೊಂಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Toll Collection: ಶಿವಮೊಗ್ಗ ತೀರ್ಥಹಳ್ಳಿ ಪ್ರಯಾಣಕ್ಕೆ ಟೋಲ್?

    ಆದರೆ ಶಿವಮೊಗ್ಗದಿಂದ ತೀರ್ಥಹಳ್ಳಿ ಚತುಷ್ಪಥ ಹೆದ್ದಾರಿಯ ನಂತರ ಟೋಲ್ ಸಂಗ್ರಹ ಆರಂಭಿಸುವ ಕುರಿತು ಸಾರ್ವಜನಿಕರಿಗೆ ಆತಂಕ ಎದುರಾಗಿದೆ. ಒಂದುವೇಳೆ ಚತುಷ್ಪಥ ಹೆದ್ದಾರಿ ನಿರ್ಮಾಣವಾದ ನಂತರ ಟೋಲ್ ಸಂಗ್ರಹಿಸಿದರೆ ಪ್ರಯಾಣ ದುಬಾರಿಯಾಗಲಿದೆ ಎಂಬ ಮಾತು ಕೇಳಿಬಂದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Toll Collection: ಶಿವಮೊಗ್ಗ ತೀರ್ಥಹಳ್ಳಿ ಪ್ರಯಾಣಕ್ಕೆ ಟೋಲ್?

    ಟೋಲ್ ಸಂಗ್ರಹಕ್ಕೆ ಅನುಮತಿ ನೀಡದಂತೆ ಹೆದ್ದಾರಿ ಅಭಿವೃದ್ಧಿ ಮಾಡುವಂತೆ ಸ್ಥಳೀಯರಿಂದ ಕೂಗು ಕೇಳಿಬಂದಿದೆ. ಅಲ್ಲದೇ, ಪರಿಸರ ನಾಶವಾಗುವ ಆತಂಕವೂ ಎದುರಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Toll Collection: ಶಿವಮೊಗ್ಗ ತೀರ್ಥಹಳ್ಳಿ ಪ್ರಯಾಣಕ್ಕೆ ಟೋಲ್?

    ಶಿವಮೊಗ್ಗದಿಂದ ಬೆಂಗಳೂರಿಗೆ ಶೀಘ್ರದಲ್ಲೇ ವಿಮಾನ ಹಾರಾಟ ಶುರುವಾಗಲಿದೆ. ಇಂಡಿಗೋ ಏರ್​ಲೈನ್ಸ್ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಸೇವೆ ನೀಡಲಿದೆ. ಅಲ್ಲದೇ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡುವವರಿಗೆ ಹೊಸ ಸೌಲಭ್ಯವೊಂದು ಸಹ ದೊರೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES