ಇಡೀ ರಾಜ್ಯದಲ್ಲಿ ಮತದಾನ ಮುಗಿದಿದೆ. 5,30,85,566 ಮಂದಿ ಮತದಾರರ ಪೈಕಿ ಶೇ.72.67 ರಷ್ಟು ಮತದಾನವಾಗಿದೆ. ಅಂದರೆ ರಾಜ್ಯದ ಮತದಾರರ ಪೈಕಿ ಒಟ್ಟು 3.85 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. (ಸಾಂದರ್ಭಿಕ ಚಿತ್ರ)
2/ 8
ಇದೀಗ ಮತದಾನದ ಹತ್ತು ಹಲವು ವಿಶಿಷ್ಟ ಸಂಗತಿಗಳು ಹೊರಬೀಳುತ್ತಿವೆ. ಶಿವಮೊಗ್ಗದ ಭದ್ರಾವತಿ ತಾಲೂಕಿನಲ್ಲಿ ಮತಗಟ್ಟೆಯೊಂದರಲ್ಲಿ ಚಲಾವಣೆಯಾಗಿದ್ದು ಕೇವಲ 3 ಮತಗಳು ಮಾತ್ರ ಎಂಬ ಸುದ್ದಿ ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
3/ 8
ಭದ್ರಾವತಿ ತಾಲೂಕಿನ ಕಣಸಿನಕಟ್ಟೆ ಗ್ರಾಮದಲ್ಲಿ ರಸ್ತೆ, ಮೊಬೈಲ್ ನೆಟ್ವರ್ಕ್ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸ್ಥಳೀಯರು ಚುನಾವಣೆ ಬಹಿಷ್ಕರಿಸಿದ್ದರು. ಹೀಗಾಗಿ ಇಡೀ ಊರಿನ ಮೂವರು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ‘ದಿ ಹಿಂದೂ’ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)
4/ 8
ಅದೇ ರೀತಿ ಸಕಲೇಶಪುರ ತಾಲೂಕಿನ ಹಾನಬಾಳು ಗ್ರಾ.ಪಂ.ವ್ಯಾಪ್ತಿಯ ಬಾಚಿಹಳ್ಳಿ ಹಾಗೂ ಸಕಲೇಶಪುರ ತಾಲೂಕಿನ ದೇವಲದಕೆರೆ ಗ್ರಾ.ಪಂ.ವ್ಯಾಪ್ತಿಯ ದೊಣೆಹಳ್ಳಿ ನಿವಾಸಿಗಳು ಸಹ ಚುನಾವಣೆ ಬಹಿಷ್ಕರಿಸಿದ್ದರು.
5/ 8
ಹಿರಿಯ ಅಧಿಕಾರಿಗಳು ಗ್ರಾಮಗಳಿಗೆ ಆಗಮಿಸಿ ನಿವಾಸಿಗಳ ಮನವೊಲಿಸುವವರೆಗೂ ಯಾರೂ ಮತದಾನಕ್ಕೆ ಬರಲಿಲ್ಲ. ಸಹಾಯಕ ಆಯುಕ್ತ ಅನ್ಮೋಲ್ ಜೈನ್, ತಹಶೀಲ್ದಾರ್ ಮೇಘನಾ ಮತ್ತಿತರ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಮಾತನಾಡಿದರು. ಮಧ್ಯಾಹ್ನದ ವೇಳೆಗೆ ಎರಡು ಗ್ರಾಮಗಳಲ್ಲಿ ಮತದಾನ ಪುನರಾರಂಭವಾಯಿತು. (ಸಾಂದರ್ಭಿಕ ಚಿತ್ರ)
6/ 8
ಆದರೆ ಕೊನೆಗೂ ಕೇವಲ ಮೂರು ಮಂದಿ ಮಾತ್ರ ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
7/ 8
ರಾಜ್ಯದ ಜನರು ಮುಂದಿನ 5 ವರ್ಷಗಳ ಭವಿಷ್ಯ ಬರೆದಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿದೆ. ರಾಜ್ಯದಲ್ಲಿ 65.69 ಶೇಕಡಾದಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 90.93 ಶೇಕಡಾ ಮತದಾನ ಪ್ರಮಾಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)
8/ 8
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಆರಂಭವಾಗಿದ್ದು, ಅಭ್ಯರ್ಥಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
First published:
18
Shivamogga News: ಈ ಊರಲ್ಲಿ ಮತದಾನ ಮಾಡಿದ್ದು ಮೂವರು ಮಾತ್ರ!