Shivamogga: ಕಲ್ಯಾಣ ಮಂಟಪಕ್ಕೆ ಹೊರಡುವಾಗಲೇ ವರನ ತಂದೆಯ ಸಾವು; ಮದುವೆ ಮನೆಯಲ್ಲಿ ಸೂತಕದ ಛಾಯೆ

ಮನೆಯ ಮುಂದೆ ಚಪ್ಪರ ಹಾಕಲಾಗಿತ್ತು. ಮನೆಯಲ್ಲಿ ಮದುವೆ ಶಾಸ್ತ್ರಗಳು ನಡೆದಿದ್ದವು, ಇನ್ನೇನು ಎಲ್ಲರೂ ಕಲ್ಯಾಣ ಮಂಟಪಕ್ಕೆ ಹೋಗಬೇಕಿತ್ತು. ಅದ್ರೆ ವಿಧಿ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಆವರಿಸುವಂತೆ ಮಾಡಿದೆ.

First published: