(PHOTOS) ಉಪಚುನಾವಣಾ ಸಮರ; ಪ್ರತಿಷ್ಟೆಯ ಕಣವಾದ ಬಳ್ಳಾರಿ, ಶಿವಮೊಗ್ಗ ಅಭ್ಯರ್ಥಿಗಳಿಂದ ಮತದಾನ
- News18
- |
1/ 7
ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಮತ್ತು ಅವರ ಹೆಂಡತಿ ಅನಿತಾ ಬಂಗಾರಪ್ಪ
2/ 7
ಬಳ್ಳಾರಿ ಜಿಲ್ಲಾಧಿಕಾರಿ ರಾಮ ಪ್ರಸಾತ್ ಮನೋಹರ್ ಕುಟುಂಬದ ಸಮೇತ ಮತದಾನ ಮಾಡಿದರು
3/ 7
ಮತಚಲಾಯಿಸಿದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಅವರ ಹೆಂಡತಿ
4/ 7
ಶಿವಮೊಗ್ಗದಲ್ಲಿ ಮತಚಲಾಯಿಸಿದ ಮಾಜಿ ಸಭಾಪತಿ ಡಿಎಚ್ ಶಂಕರಮೂರ್ತಿ
5/ 7
ರಾಜ್ಯಸಭಾ ಸದಸ್ಯ ನಸೀರ್ ಹುಸೇನ್ರಿಂದ ಬಳ್ಳಾರಿಯಲ್ಲಿ ಮತಚಲಾವಣೆ
6/ 7
ಶಿವಮೊಗ್ಗದಲ್ಲಿ ಮತಚಲಾಯಿಸಿದ ಶಾಸಕ ಕೆ.ಎಸ್ ಈಶ್ವರಪ್ಪ
7/ 7
ಶಿವಮೊಗ್ಗ ಗ್ರಾಮಂತರ ಶಾಸಕ ಅಶೋಕ್ ನಾಯ್ಕ್ ರಿಂದ ಮತಚಲಾವಣೆ
First published: