Agumbe Ghat: ಗಮನಿಸಿ, ಆಗುಂಬೆ ಘಾಟ್​ನಲ್ಲಿ ಸಂಚಾರ ನಿರ್ಬಂಧ ಮುಂದುವರಿಕೆ

ಭೂ ಕುಸಿತದ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯಲ್ಲಿ ಆಗಸ್ಟ್ 31 ರವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ಮಹತ್ವದ ಇನ್ನೊಂದು ಆದೇಶ ಪ್ರಕಟಿಸಲಾಗಿದೆ.

First published: