ಇದ್ಯಾವುದೋ ಇಂಗ್ಲಿಷ್ ಸಿನಿಮಾದ ದೃಶ್ಯವಲ್ಲ, ಶಿವಮೊಗ್ಗದಲ್ಲಿ ಕಂಡ ಈ ಸೀನ್ ನೋಡಿದ್ರೆ ದಂಗಾಗ್ತೀರ..!

Shimoga Drug Smuggling: ಇದು ಯಾವುದೋ ಡ್ರಗ್ಸ್ ಸ್ಮಗ್ಲಿಂಗ್ ಇಂಗ್ಲಿಷ್ ಸಿನಿಮಾ ಅಲ್ಲ, ಬದಲಿಗೆ ನಮ್ಮ ನಿಮ್ಮ ಶಿವಮೊಗ್ಗದಲ್ಲಿ ಕಂಡ ದೃಶ್ಯ. ಥೇಟ್ ಸಿನಿಮಾ ಸ್ಟೈಲ್ ನಲ್ಲಿ ಇಂಟರ್ ನ್ಯಾಷನಲ್ ಮಟ್ಟದಲ್ಲಿ ಖದೀಮರು ಡ್ರಗ್ಸ್ ನ ಸಾಗಿಸಲು ಮುಂದಾಗಿ ಸಿಕ್ಕಿ ಬಿದ್ದಿದ್ದಾರೆ

First published: