Bengaluru Rain: ಮುಳುಗಿದ ಬೆಂಗಳೂರು ನಗರದ ಮತ್ತಷ್ಟು ಚಿತ್ರಗಳನ್ನು ನೋಡಿ

ರಾಜ್ಯ ರಾಜಧಾನಿ ಬೆಂಗಳೂರು ಮುಳುಗುತ್ತಿದೆ. ಮಹಾಮಳೆಗೆ ತತ್ತರಿಸುತ್ತಿರುವ ಬೆಂಗಳೂರಲ್ಲಿ ನಿನ್ನೆ ಸುರಿದ ಮಹಾಮಳೆ ಅವಾಂತರ ಸೃಷ್ಟಿಮಾಡಿದೆ. ಎಲ್ಲಿ ನೋಡಿದರಲ್ಲಿ ನೀರು ಕಾಣಿಸುತ್ತಿದೆ. ಆದರೆ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಯಾಕೆಂದ್ರೆ ನಾಳೆ ಹಾಗೂ ನಾಡಿದ್ದು ಕಾವೇರಿ ನೀರು ಸರಬರಾಜು ಆಗೋದಿಲ್ವಂತೆ!

First published: