PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

ಕರ್ನಾಟಕ ಚುನಾವಣೆ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಧಾನಿಯಲ್ಲಿ ಮೆಗಾ ರೋಡ್​ಶೋ ನಡೆಸುತ್ತಿದ್ದು, ರಾಜಧಾನಿ ಕೇಸರಿಮಯವಾಗಿದೆ.

First published:

  • 112

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    ಪ್ರಧಾನಿ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಮಕ್ಕಳಿಂದ ಹಿಡಿದು ವೃದ್ಧರು ಸಹ ಆಗಮಿಸಿದ್ದರು. ಬನಶಂಕರಿಯಿಂದ ಬಂದಿದ್ದ ಸುಮಾರು 82 ವರ್ಷದ ಅಜ್ಜಿ ಮೋದಿ ರೋಡ್ಶೋ ಮಾರ್ಗದ ಪಕ್ಕದಲ್ಲಿಯೇ ಕುರ್ಚಿ ಹಾಕಿಕೊಂಡು ಕುಳಿತಿದ್ದರು.

    MORE
    GALLERIES

  • 212

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    ಬನಶಂಕರಿಯಿಂದ ಬಂದು ರಸ್ತೆ ಬದಿ ಚೇರ್ ಹಾಕ್ಕೊಂಡು ಅಜ್ಜಿ ಕುಳಿತಿದ್ದಾರೆ. ಮೋದಿ ನೋಡೋದು ಒಂದು ಸೌಭಾಗ್ಯ. ಮೋದಿ ಅಂತಹ ನಾಯಕರು ನಮಗೆ ಬೇಕು. ನಮ್ಮ ಸಪೋರ್ಟ್ ಯಾವಗಾಲೂ ಮೋದಿಗೆ ಇರುತ್ತೆ ಎಂದು ಅಜ್ಜಿ ಹೇಳಿದ್ದಾರೆ.

    MORE
    GALLERIES

  • 312

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    ತೆರೆದ ವಾಹನದಲ್ಲಿ ಪ್ರಚಾರ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿಸಿ ಮೋಹನ್ ಸಾಥ್ ನೀಡಿದರು.

    MORE
    GALLERIES

  • 412

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಪ್ರಧಾನಿಗಳ ಮೇಲೆ ಹೂಮಳೆಯನ್ನು ಸುರಿಸುತ್ತಿದ್ದಾರೆ. ಒಟ್ಟು 26 ಕಿಲೋಮೀಟರ್ ರೋಡ್​ಶೋ ಇದಾಗಿದೆ.

    MORE
    GALLERIES

  • 512

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    26 ಕಿಮೀ ರೋಡ್​ಶೋ ಮೂಲಕ 13 ವಿಧಾನಸಭಾ ಕ್ಷೇತ್ರಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಕಣ್ಣೀರಿಸಿದ್ದಾರೆ. ರೋಡ್​ಶೋ ಮಾರ್ಗದುದ್ದಕ್ಕೂ ಪೊಲೀಸರ ಸರ್ಪಗಾವಲು ನಿಯೋಜನೆ ಮಾಡಲಾಗಿದೆ.

    MORE
    GALLERIES

  • 612

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    ಅಭಿಮಾನಿಗಳು ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳು ಮೋದಿ ಮುಖ ಕವಚ ಧರಿಸಿ ಬಂದಿರೋದು ಆಕರ್ಷಕವಾಗಿತ್ತು.

    MORE
    GALLERIES

  • 712

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    ಸಾವಿರಾರು ಸಂಖ್ಯೆಯಲ್ಲಿ ಜನರು ಮೋದಿ ರೋಡ್ ಶೋ ನೋಡಲು ಆಗಮಿಸಿದ್ದಾರೆ. ಬಿಸಿಲು ಹೆಚ್ಚಾಗಿದ್ದರ ಪರಿಣಾಮ ಮಹಿಳೆಯೊಬ್ಬರು  ತಲೆಸುತ್ತು ಬಂದು ಕುಸಿದರು. ಕೂಡಲೇ ಅವರನ್ನು ಉಪಚರಿಸಲಾಗಿದೆ.

    MORE
    GALLERIES

  • 812

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    ರೋಡ್​ಶೋ ಬಳಿಕ ಮಲ್ಲೇಶ್ವರಂನಲ್ಲಿರುವ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಧಾನಿಗಳು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

    MORE
    GALLERIES

  • 912

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    ಬೆಂಗಳೂರು ರೋಡ್​ಶೋ ಬಳಿಕ ಸಂಜೆ ಹಾವೇರಿಗೆ ಪ್ರಧಾನಿ ನರೇಂದ್ರ ಮೋದಿ ತೆರಳಲಿದ್ದಾರೆ.

    MORE
    GALLERIES

  • 1012

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    ಹಾವೇರಿ ನಗರದ ಹೊರವಲಯದಲ್ಲಿ ಏರ್ಪಡಿಸಲಾಗಿರುವ ಬೃಹತ್ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲಿರುವ ಪ್ರಧಾನಿಗಳು ಬಿಜೆಪಿ ಅಭ್ಯರ್ಥಿ ಪರ ಕ್ಯಾಂಪೇನ್ ಮಾಡಲಿದ್ದಾರೆ. ಸಮಾವೇಶದಲ್ಲಿ ಮೂರು ಲಕ್ಷ ಜನರು ಸೇರುವ ಸಾಧ್ಯತೆಗಳಿವೆ.

    MORE
    GALLERIES

  • 1112

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    ಚುನಾವಣಾ ಅಧಿಕಾರಿಗಳು ಸಂಪಿಗೆ ರಸ್ತೆಯಲ್ಲಿ ಅಳವಡಿಸಿದ್ದ ಬಿಜೆಪಿ ಬಾವುಟಗಳ ತೆರವು ಮಾಡಿಸಿದ್ದಾರೆ.

    MORE
    GALLERIES

  • 1212

    PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ

    ಸಂಪಿಗೆ ರಸ್ತೆ ತುಂಬೆಲ್ಲಾ ಬಿಜೆಪಿ ಬಾವುಟಗಳನ್ನ ರಸ್ತೆಗೆ ಕಟ್ಟಲಾಗಿತ್ತು. ನೀತಿ ಸಂಹಿತೆ ಪ್ರಕಾರ ಬಾವುಟ ಕಟ್ಟುವಂತಿಲ್ಲ ಎಂದು ತೆರವು ಮಾಡಿಸಲಾಗಿದೆ.

    MORE
    GALLERIES