Sea Erosion: ಕಾಪು ಕಡಲತೀರದಲ್ಲಿ ಭಾರೀ ಕಡಲ್ಕೊರೆತ; ದಡಕ್ಕೆ ಅಪ್ಪಳಿಸುತ್ತಿರುವ ರಣಭೀಕರ ಅಲೆಗಳು

ಉಡುಪಿ ಜಿಲ್ಲೆಯ ಕಡಲತೀರದಲ್ಲಿ ಕಡಲು ಅಬ್ಬರಿಸುತ್ತಿದೆ. ದಡಕ್ಕೆ ಅಪ್ಪಳಿಸುತ್ತಿರುವ ರಕ್ಕಸ ಅಲೆಗಳಿಂದ ಉಂಟಾಗಿರುವ ಕಡಲ್ಕೊರೆತ ಮತ್ತೊಮ್ಮೆ ತೀರದ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾದರೆ ಶಾಸಕರ ತಡೆಗೋಡೆ ಕಾಮಗಾರಿ ಕೋಟಿ ಕುಳಗಳ ಪಾಲಾಗಿ ಈ ಭಾಗದ ಬಡಕುಟುಂಬಗಳು ಬದುಕುವುದೇ ದುಸ್ಥರವಾಗಿದೆ.

First published: