Chandrashekhar Guruji Profile: ಸರಳ ವಾಸ್ತು ಚಂದ್ರಶೇಖರ್ ಗುರೂಜಿ ವಾಸ್ತುಶಾಸ್ತ್ರ ಕಲಿತದ್ದು ಎಲ್ಲಿ? ಹೀಗಿತ್ತು ಅವರ ಜೀವನ

Saral Vaastu Chandrashekhar Guruji Profile: ಬಾಗಲಕೋಟೆಯಲ್ಲಿ ಹುಂಡೇಕಾರ ಓಣಿಯಲ್ಲಿ ಚಂದ್ರಶೇಖರ ಗುರೂಜಿಯವರ ಮನೆ ಇದೆ. ಸದ್ಯ ಮನೆ ಬಾಡಿಗೆ ಕೊಟ್ಟಿದ್ದಾರೆ. ಚಂದ್ರಶೇಖರ ಗುರೂಜಿ ಇತ್ತೀಚಿಗೆ ಬಾಗಲಕೋಟೆಗೆ ಬಂದಿರಲಿಲ್ಲ.

First published:

  • 18

    Chandrashekhar Guruji Profile: ಸರಳ ವಾಸ್ತು ಚಂದ್ರಶೇಖರ್ ಗುರೂಜಿ ವಾಸ್ತುಶಾಸ್ತ್ರ ಕಲಿತದ್ದು ಎಲ್ಲಿ? ಹೀಗಿತ್ತು ಅವರ ಜೀವನ

    ವಾಸ್ತುಶಾಸ್ತ್ರದಲ್ಲಿ ಹೆಸರು ಗಳಿಸಿದ್ದ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯಲ್ಲಿ ಹಾಡಹಗಲೆ ಕೊಲೆ ಮಾಡಲಾಗಿದೆ. ಭಕ್ತರ ವೇಷದಲ್ಲಿ ಬಂದ ವ್ಯಕ್ತಿಗಳು ಚಂದ್ರಶೇಖರ ಗುರೂಜಿ ಅವರನ್ನು ಇರಿದು ಇರಿದು ಕೊಲೆ ಮಾಡಿದ್ದಾರೆ.

    MORE
    GALLERIES

  • 28

    Chandrashekhar Guruji Profile: ಸರಳ ವಾಸ್ತು ಚಂದ್ರಶೇಖರ್ ಗುರೂಜಿ ವಾಸ್ತುಶಾಸ್ತ್ರ ಕಲಿತದ್ದು ಎಲ್ಲಿ? ಹೀಗಿತ್ತು ಅವರ ಜೀವನ

    ಚಂದ್ರಶೇಖರ ಗುರೂಜಿ ಅವರ ಸಂಪೂರ್ಣ ಹೆಸರು ಚಂದ್ರಶೇಖರ ವಿರುಪಾಕ್ಷಪ್ಪ ಅಂಗಡಿ. ಅವರು ಮೂಲತಃ ಬಾಗಲಕೋಟೆಯವರು. ಅವರು ತಮ್ಮ ಶಿಕ್ಷಣವನ್ನು ಬಾಗಲಕೋಟೆಯಲ್ಲಿ ಕಲಿತಿದ್ದಾರೆ.

    MORE
    GALLERIES

  • 38

    Chandrashekhar Guruji Profile: ಸರಳ ವಾಸ್ತು ಚಂದ್ರಶೇಖರ್ ಗುರೂಜಿ ವಾಸ್ತುಶಾಸ್ತ್ರ ಕಲಿತದ್ದು ಎಲ್ಲಿ? ಹೀಗಿತ್ತು ಅವರ ಜೀವನ

    ಚಂದ್ರಶೇಖರ ಗುರೂಜಿ ಸಿವಿಲ್ ಇಂಜಿನಿಯರಿಂದ ಪದವಿ ಓದಿದ್ದಾರೆ. ಬಾಗಲಕೋಟೆ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ಅವರು ಪದವಿ ಪಡೆದಿದ್ದಾರೆ. ಚಂದ್ರಶೇಖರ ಗುರೂಜಿ ಅವರು ಬಾಗಲಕೋಟೆಯಲ್ಲಿ ಇಂಜನಿಯರ್ ಮುಗಿದ ಬಳಿಕ ಖಾಲಿ ಇದ್ದಿದ್ದರು. ಅದಾದ ಬಳಿಕ ಮುಂಬೈಗೆ ಅವರ ಸಹೋದರ ಸಂಬಂಧಿ ಬಸವರಾಜ್ ಉಮನೂರ ಅವರು ಕರೆದುಕೊಂಡು ಹೋಗಿದ್ರು.

    MORE
    GALLERIES

  • 48

    Chandrashekhar Guruji Profile: ಸರಳ ವಾಸ್ತು ಚಂದ್ರಶೇಖರ್ ಗುರೂಜಿ ವಾಸ್ತುಶಾಸ್ತ್ರ ಕಲಿತದ್ದು ಎಲ್ಲಿ? ಹೀಗಿತ್ತು ಅವರ ಜೀವನ

    ಚಂದ್ರಶೇಖರ್ ಗುರೂಜಿ ಅವರ ಪೂರ್ಣ ಹೆಸರು ಚಂದ್ರಶೇಖರ್ ವಿರುಪಾಕ್ಷಪ್ಪ ಅಂಗಡಿ. ಮೂಲತಃ ಬಾಗಲಕೋಟೆ ಅವರಾಗಿದ್ದು, ಬಿಇ ಸಿವಿಲ್ ಪದವಿಯನ್ನು ಬಾಗಲಕೋಟೆ ಬಸವೇಶ್ವರ ಇಂಜನಿಯರಿಂಗ್ ಪಡೆದುಕೊಂಡಿದ್ದರು.

    MORE
    GALLERIES

  • 58

    Chandrashekhar Guruji Profile: ಸರಳ ವಾಸ್ತು ಚಂದ್ರಶೇಖರ್ ಗುರೂಜಿ ವಾಸ್ತುಶಾಸ್ತ್ರ ಕಲಿತದ್ದು ಎಲ್ಲಿ? ಹೀಗಿತ್ತು ಅವರ ಜೀವನ

    ಚಂದ್ರಶೇಖರ ಗುರೂಜಿ ಅವರಿಗೆ ಇಬ್ಬರು ಸಹೋದರರು, ಮೂವರು ಸಹೋದರರಿಯರು ಇದ್ದಾರೆ. ಓರ್ವ ಸಹೋದರಿ ನಿಧನರಾಗಿದ್ದಾರೆ. ಅವರ ಕುಟುಂಬದ ಸದಸ್ಯರು ಸದ್ಯ ಬಾಗಲಕೋಟೆಯಲ್ಲಿ ವಾಸವಿಲ್ಲ.

    MORE
    GALLERIES

  • 68

    Chandrashekhar Guruji Profile: ಸರಳ ವಾಸ್ತು ಚಂದ್ರಶೇಖರ್ ಗುರೂಜಿ ವಾಸ್ತುಶಾಸ್ತ್ರ ಕಲಿತದ್ದು ಎಲ್ಲಿ? ಹೀಗಿತ್ತು ಅವರ ಜೀವನ

    1988 ರಲ್ಲಿ ಚಂದ್ರಶೇಖರ ಗುರೂಜಿ ಬಾಗಲಕೋಟೆಯಿಂದ ಮುಂಬೈಗೆ ತೆರಳಿದರು. ಅವರು ಮುಂಬೈನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಮುಂಬೈನಿಂದ ಐದಾರು ವರ್ಷಗಳ ಬಳಿಕ ಸಿಂಗಾಪುರಕ್ಕೆ ಹೋಗಿದ್ರು. ಸಿಂಗಾಪುರದಲ್ಲಿ ವಾಸ್ತು ಶಾಸ್ತ್ರ ಕಲಿತು ಮುಂಬೈಗೆ ಬಂದು ಸರಳ ವಾಸ್ತು ಆರಂಭ ಮಾಡಿದ್ದರು.

    MORE
    GALLERIES

  • 78

    Chandrashekhar Guruji Profile: ಸರಳ ವಾಸ್ತು ಚಂದ್ರಶೇಖರ್ ಗುರೂಜಿ ವಾಸ್ತುಶಾಸ್ತ್ರ ಕಲಿತದ್ದು ಎಲ್ಲಿ? ಹೀಗಿತ್ತು ಅವರ ಜೀವನ

    ಮುಂಬೈನಲ್ಲಿ ಐದಾರು ವರ್ಷಗಳ ಕೆಲಸ ಮಾಡಿದ ನಂತರ ಸಿಂಗಾಪುರಕ್ಕೆ ಚಂದ್ರಶೇಖರ ಗುರೂಜಿ ತೆರಳಿದರು. ಸಿಂಗಾಪುರದಲ್ಲಿಯೇ ವಾಸ್ತುಶಾಸ್ತ್ರ ಕಲಿತರು. ಬಾಗಲಕೋಟೆಯಲ್ಲಿ ಹುಂಡೇಕಾರ ಓಣಿಯಲ್ಲಿ ಚಂದ್ರಶೇಖರ ಗುರೂಜಿಯವರ ಮನೆ ಇದೆ. ಸದ್ಯ ಮನೆ ಬಾಡಿಗೆ ಕೊಟ್ಟಿದ್ದಾರೆ. ಚಂದ್ರಶೇಖರ ಗುರೂಜಿ ಇತ್ತೀಚಿಗೆ ಬಾಗಲಕೋಟೆಗೆ ಬಂದಿರಲಿಲ್ಲ.

    MORE
    GALLERIES

  • 88

    Chandrashekhar Guruji Profile: ಸರಳ ವಾಸ್ತು ಚಂದ್ರಶೇಖರ್ ಗುರೂಜಿ ವಾಸ್ತುಶಾಸ್ತ್ರ ಕಲಿತದ್ದು ಎಲ್ಲಿ? ಹೀಗಿತ್ತು ಅವರ ಜೀವನ

    ಆನಂತರ ಸಿಂಗಾಪುರದಿಂದ ಮುಂಬೈಗೆ ಬಂದರು ಚಂದ್ರಶೇಖರ ಗುರೂಜಿ. ನಂತರ ಮುಂಬೈನಲ್ಲಿಯೇ ಅವರು ಸರಳ ವಾಸ್ತು ಆರಂಭಿಸಿದರು. ಆನಂತರ ಕರ್ನಾಟಕಕ್ಕೆ ಮರಳಿದ ಅವರ ಸರಳ ಸಂಸ್ಥೆ ಬೆಂಗಳೂರು, ಹುಬ್ಬಳ್ಳಿಯಲ್ಲಿ ಕಚೇರಿ ಹೊಂದಿದೆ.

    MORE
    GALLERIES