Karnataka Politics: ಮುಂದಿನ ಶಾಸಕ ಸಂಗಣ್ಣ ಕರಡಿ, ಹರಕೆ ಬಾಳೆಹಣ್ಣು ಎಸೆದ ಫ್ಯಾನ್ಸ್!

ಸದ್ಯ ಕರ್ನಾಟಕ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ರಾಜಕೀಯ ನಾಯಕರು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ತಲುಪುವ ಧಾವಂತದಲ್ಲಿದ್ದರೆ, ಇತ್ತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ ಬಗೆ ಬಗೆಯ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಸಂಗಣ್ಣ ಕರಡಿ ಅವರ ಅಭಿಮಾನಿಯೊಬ್ಬರ ಹರಕೆ ವಿಚಾರ ಭಾರೀ ಸೌಂಡ್ ಮಾಡುತ್ತಿದೆ.

First published: