PHOTOS: ಸಿದ್ದರಾಮಯ್ಯ ಅವರಿಗೆ ಮಗಳ ಮದುವೆಗೆ ಆಮಂತ್ರಣ ನೀಡಿದ ಕ್ರೇಜಿಸ್ಟಾರ್

ಸ್ಯಾಂಡಲ್​ವುಡ್​ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಈಗ ಮಗಳ ಮದುವೆ ಸಂಭ್ರಮದಲ್ಲಿದ್ದಾರೆ. ಅದ್ಧೂರಿ ವಿವಾಹ ಮಹೋತ್ಸವಕ್ಕೆ ಒಂದು ವಾರವಷ್ಟೇ ಬಾಕಿಯಿದೆ. ಹೀಗಾಗಿ ಬಿಡುವಿಲ್ಲದೇ ಆಪ್ತರು, ಗಣ್ಯರಿಗೆ ರವಿಚಂದ್ರನ್​ ಆಮಂತ್ರಣ ನೀಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ರವಿಚಂದ್ರನ್​, ಮಗಳ ಮದುವೆಗೆ ಬಂದು ಆಶೀರ್ವದಿಸುವಂತೆ ಆಹ್ವಾನಿಸಿದ್ದಾರೆ. ಕೆ.ಸಿ.ವೇಣುಗೋಪಾಲ್​, ಎಂ.ಬಿ.ಪಾಟೀಲ್​, ದಿನೇಶ್​ ಗುಂಡೂರಾವ್​ ಸೇರಿದಂತೆ ಹಿರಿಯ ನಾಯಕರು ಇದ್ದರು. ಇದೇ 28-29ರಂದು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. 

  • News18
  • |
First published: