ದಸರಾ ಸಂಭ್ರಮ 2019: ಯುವ ದಸರಾ ವೇದಿಕೆಯಲ್ಲಿ ಸ್ಟಾರ್ ನಟ-ನಟಿಯರ ಕಲರವ
ಯುವ ದಸರಾದಲ್ಲಿ ಶನಿವಾರ ಕನ್ನಡ ಸಿನಿತಾರೆಯರ ದಂಡೇ ಹರಿದು ಬಂದಿದೆ. ದಸರಾ ಪ್ರೇಕ್ಷಕರ ಮನಸೆಳೆಯಲು ಹಾಡು, ನೃತ್ಯಗಳ ಮೂಲಕ ನಟನಟಿಯರು ಕಲರವ ಸೃಷ್ಟಿಸಿದರು, ದಸರಾ ವೇದಿಕೆಯಲ್ಲಿ ಬಣ್ಣ ಬಣ್ಣದ ಉಡುಗೆ ತೊಟ್ಟ ಅವರ ನೃತ್ಯ ಎಲ್ಲರನ್ನು ಸೆಳೆಯಿತು. ನೆರೆದವರಿಗೆ ರಸದೌತಣ ಉಣಬಡಿಸಿದ ಯುವ ದಸರಾ ಕಾರ್ಯಕ್ರಮದ ಕೆಲವು ಚಿತ್ರಗಳು ಇಲ್ಲಿವೆ.