Money Saving Tips: ಸಂಬಳದ ಹಣ ಉಳಿತಾಯ ಆಗ್ತಿಲ್ಲವೇ? ಹಾಗಾದ್ರೆ ಈ ನಿಯಮಗಳನ್ನು ಪಾಲಿಸಿ

ಸಂಬಳ ಬಂದ ಕೆಲವೇ ಗಂಟೆಗಳಲ್ಲಿ ಬಹುತೇಕರು ಬ್ಯಾಂಕ್ ಅಕೌಂಟ್​​ಗಳು ಖಾಲಿ ಆಗುತ್ತವೆ. ಭವಿಷ್ಯಕ್ಕಾಗಿ ಹಣ ಹೇಗೆ ಉಳಿಸಬೇಕು ಎಂದು ಚಿಂತಿತರಾಗಿರುತ್ತಾರೆ. ಬ್ಯಾಂಕ್, ಅಂಚೆ ಕಚೇರಿಯಲ್ಲಿ ಹಣ ಉಳಿತಾಯ ಮಾಡುವ ಹಲವು ಯೋಜನೆಗಳಿವೆ. ಇದರ ಹೊರತಾಗಿಯೂ ನೀವು ಹಣ ಉಳಿಸಬಹುದು.

First published: