ಇವರಿಬ್ಬರ ಜೊತೆಯಲ್ಲಿ ಡಿ ರೂಪಾ ಪತಿ, ಐಎಎಸ್ ಅಧಿಕಾರಿಯಾಗಿರುವ ಮೌನೀಶ್ ಮುದ್ಗಿಲ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ.
2/ 7
ವರ್ಗಾವಣೆಗೊಳಿಸಿರುವ ರಾಜ್ಯ ಸರ್ಕಾರ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಯಾವುದೇ ಸ್ಥಳವನ್ನು ನಿಯೋಜನೆ ಮಾಡಿಲ್ಲ. ರೋಹಿಣಿ ಸಿಂಧೂರಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆಯಾಗಿದ್ದರು.
3/ 7
ರೂಪಾ ಪತಿ ಮೌನೀಶ್ ಮುದ್ಗಿಲ್ ಅವರನ್ನು DPAR ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಲಾಗಿದೆ.
4/ 7
ಐಎಎಸ್ ಅಧಿಕಾರಿಗಳಾದ ಬಸವರಾಜೇಂದ್ರ ಹೆಚ್, ಸಿ.ಎನ್.ಶ್ರೀಧರ್, ಭಾರತಿ ಡಿ ಮತ್ತು ದರ್ಶನ್ ಹೆಚ್.ವಿ. ಇವರನ್ನು ಸಹ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
5/ 7
ಮಾಜಿ ಸಚಿವ ಸಾ.ರಾ.ಮಹೇಶ್ ಅವರನ್ನು ರೋಹಿಣಿ ಸಿಂಧೂರಿ ಅವರು ಭೇಟಿಯಾಗಿದ್ದ ಫೋಟೋ ವೈರಲ್ ಆಗಿತ್ತು. ಈ ಹಿಂದೆ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಸಾರಾ ಮಹೇಶ್ ಜೊತೆ ರೋಹಿಣಿ ಸಿಂಧೂರಿ ಸಂಧಾನ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.
6/ 7
ಈ ಫೋಟೋ ಬೆನ್ನಲ್ಲೇ ರೋಹಿಣಿ ಸಿಂಧೂರಿ ವಿರುದ್ಧ 19 ಗಂಭೀರ ಆರೋಪಗಳನ್ನ ಮಾಡಿ, ಕೆಲ ಖಾಸಗಿ ಫೋಟೋಗಳನ್ನ ಡಿ ರೂಪಾ ಬಿಡುಗಡೆ ಮಾಡಿದ್ದರು.
7/ 7
ಇತ್ತ ರೋಹಿಣಿ ಸಿಂಧೂರಿ ಸಿಎಸ್ ವಂದಿತಾ ಶರ್ಮಾಗೆ ದೂರು ಸಲ್ಲಿಕೆ ಮಾಡಿದ್ದರು. ಇತ್ತ ಸಿಂಧೂರಿ ಪತಿ ಸುಧೀರ್ ರೆಡ್ಡಿ ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಡಿ.ರೂಪಾ ವಿರುದ್ಧ ದೂರು ದಾಖಲಿಸಿದ್ದಾರೆ.
First published:
17
Rohini Sindhuri Vs D Roopa: ಡಿ ರೂಪಾ, ರೋಹಿಣಿ ಸಿಂಧೂರಿಗೆ ರಾಜ್ಯ ಸರ್ಕಾರದಿಂದ ಶಾಕ್