PHOTOS: ಉಕ್ಕಿನ ಮಹಿಳೆ ಇರೋಮ್ ಶರ್ಮಿಳಾರ ಮುದ್ದಿನ ಕರುಳ ಕುಡಿಗಳು..!
ಉಕ್ಕಿನ ಮಹಿಳೆ ಎಂದೇ ಖ್ಯಾತವಾಗಿರುವ ಮಣಿಪುರದ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾ ಮೇ.12 ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಇರೋಮ್ ಶರ್ಮಿಳಾ ಬೆಳಗ್ಗೆ 9.21 ಕ್ಕೆ ಮಲ್ಲೇಶ್ವರಂ ನ ಕ್ಲೌಡ್ ನೈನ್ ನಲ್ಲಿ ಸಿ ಸೆಕ್ಷನ್ ಮೂಲಕ ಮಕ್ಕಳಿಗೆ ಜನ್ಮ ನೀಡಿದ್ದರು. ಅವಳಿ ಮಕ್ಕಳ ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ