ಸ್ವಯಂ ನಿವೃತ್ತಿ ಬಳಿಕ AAP ಸೇರಿದ್ದ ಭಾಸ್ಕರ್ ರಾವ್ ಚುನಾವಣೆ ಸನೀಹದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಬಿಜೆಪಿ ಸೇರಿದ್ದ ಕೆಲವೇ ದಿನಗಳಲ್ಲಿ ಟಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದರು.
2/ 8
ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಭಾಸ್ಕರ್ ರಾವ್ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಓರ್ವ ನಿವೃತ್ತ ಐಪಿಎಸ್ ಅಧಿಕಾರಿಯ ಆಸ್ತಿ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
3/ 8
ಭಾಸ್ಕರ್ ರಾವ್ ಯಾವುದೇ ಸಾಲ ಹೊಂದಿಲ್ಲ. ಒಟ್ಟು 23.92 ಕೋಟಿ ರೂಪಾಯಿ ಆಸ್ತಿಯನ್ನು ಭಾಸ್ಕರ್ ರಾವ್ ಘೋಷಣೆ ಮಾಡಿಕೊಂಡಿದ್ದಾರೆ.
4/ 8
ಭಾಸ್ಕರ್ ರಾವ್ ಅವರ ಬಳಿಯಲ್ಲಿ 2.81 ಕೋಟಿ ಚರಾಸ್ತಿ ಮತ್ತು 4.75 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಚಂದ್ರಿಕಾರಾವ್ ಹೆಸರಿನಲ್ಲಿ 2.38 ಕೋಟಿ ಚರಾಸ್ತಿ, 13.99 ಕೋಟಿ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.
5/ 8
ಇನ್ನು 35.78 ಲಕ್ಷ ಮೌಲ್ಯದ ಮೂರು ಕಾರ್ ಮತ್ತು ಒಂದು ಸ್ಕೂಟಿ ಇದೆ ಎಂದು ಭಾಸ್ಕರ್ ರಾವ್ ಘೋಷಿಸಿಕೊಂಡಿದ್ದಾರೆ. ಪತ್ನಿ ಚಂದ್ರಿಕಾರಾವ್ ಅವರ ಬಳಿ 37.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳಿವೆ.
6/ 8
ರೌಡಿಶೀಟರ್ ಸೈಲೆಂಟ್ ಸುನಿಲ್ ಚಾಮರಾಜಪೇಟೆಯ ಟಿಕೆಟ್ ಆಕಾಂಕ್ಷಿಯಾಗಿದ್ದನು. ಟಿಕೆಟ್ ತಪ್ಪಿದ್ದಕ್ಕೆ ಬೆಂಬಲಿಗರ ಜೊತೆ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದನು.
7/ 8
ಇನ್ನು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪರ್ಧೆ ಮಾಡಿದ್ದಾರೆ. 2018ರಲ್ಲಿ ಜಮೀರ್ ಅಹ್ಮದ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
8/ 8
ಮೇ 8ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
First published:
18
Bhaskar Rao: ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ಅಭ್ಯರ್ಥಿಯ ಆಸ್ತಿ ಎಷ್ಟು?