ಲಿಂಗಾಯತ ಒಳಪಂಗಡಗಳಿಗೆ ಮೀಸಲಾತಿ; ಸಿಎಂ ಬಳಿ ಮನವಿಗೆ ಬಂದ ಸ್ವಾಮೀಜಿಗಳ ನಿಯೋಗ

ಲಿಂಗಾಯತ ಒಳಪಂಗಡಗಳಿಗೆ ಮೀಸಲಾತಿ ನೀಡುವಂತೆ ಮೂರು ಟಿಟಿಗಳಲ್ಲಿ ಬಂದ ಸ್ವಾಮೀಜಿ ನಿಯೋಗವೊಂದು ಸಿಎಂ ಮುಂದೆ ಮನವಿ ಸಲ್ಲಿಸಿದರು. ಲಿಂಗಾಯತರಲ್ಲಿ 106 ಒಳಪಂಗಡಗಳಿವೆ. ಒಬಿಸಿಯಡಿ 32 ಒಳಪಂಗಡಗಳು ಸೇರಿವೆ. ಉಳಿದ 74 ಒಳಪಂಗಡಗಳಿಗೆ ಮೀಸಲಾತಿ ಇಲ್ಲ. ಈ ಹಿನ್ನಲೆ ಈ ಪಂಗಡಗಳಿಗೂ ಮೀಸಲಾತಿ ನೀಡುವಂತೆ ಸ್ವಾಮೀಜಿಗಳ ಮನವಿ ಮಾಡಿದರು.

First published: