ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ ಮಾಡುತ್ತಿರುವ ರಿಯಲ್​ ಹೀರೋಗಳ ಚಿತ್ರಣ

ಕುಸಿಯುತ್ತಿರುವ ಗುಡ್ಡ, ಮುಳುಗಿರುವ ಸೇತುವೆಗಳು, ಪ್ರವಾಹದ ನಡುವಿರುವ ಜನರ ರಕ್ಷಣೆಯೊಂದೇ ಇವರ ಗುರಿ. ತಮ್ಮ ಜೀವದ ಹಂಗು ತೊರೆದು ನೆರೆಯಲ್ಲಿ ಸಿಲುಕಿರುವ ರಕ್ಷಣೆಗೆ ತೊಡಗಿರುವ ರಕ್ಷಣಾ ಪಡೆಗಳ ಸಾಹಸ ಕಡಿಮಯಲ್ಲ. ಉಕ್ಕಿ ಹರಿಯುತ್ತಿರುವ ಸೇತುವೆಗೆ ಹಗ್ಗ ಕಟ್ಟಿ ಜನರು ಸುರಕ್ಷತೆಗೆ ಅವರು ಮಾಡುತ್ತಿರುವ ಕಾರ್ಯ ಮೈ ಜುಮ್ಮೆ ಎನ್ನುವಂತೆ ಮಾಡುತ್ತದೆ. ಪ್ರವಾಹ, ಮಳೆ, ಗಾಳಿ ಎದುರಾದರೂ ಜಗ್ಗದೇ ಊಟ, ನಿದ್ದೆ ಎಲ್ಲವನ್ನೂ ಬಿಟ್ಟು ನೂರಾರು ಮೈಲು ನಡೆದು ಜನರ ರಕ್ಷಿಸುತ್ತಿರುವ ನಮ್ಮ ಮಧ್ಯೆ ಇರುವ ರಿಯಲ್​ ಹೀರೋಗಳು ಇವರೇ.

  • News18
  • |
First published: