ಇಂದಿನಿಂದ ಮೂರು ದಿನಗಳ ಕಾಲ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ನೀಡಲಾಯಿತು ಸಮ್ಮೇಳನದ ಮೊದಲನೆಯ ದಿನವಾದ ಇಂದು ಕನ್ನಡದ ಡಿಂಡಿಮ ಮೊಳಗಿಸುವ ಮೂಲಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು ಮೆರವಣಿಗೆಯಲ್ಲಿ ಚಿಕ್ಕಮಕ್ಕಳು, ಕನ್ನಡಾಭಿಮಾನಿಗಳು ವಿಶೇಷ ಉಡುಪು ಧರಿಸಿರುವುದು, ಮೈಸೂರು ಮಹಿಳೆಯ ಸೈಕ್ಟಿಂಗ್, ಬೆಳಗಾವಿ ಮೂಲದ ವ್ಯಕ್ತಿ ವಿಶೇಷ ಉಡುಪು ಗಮನ ಸೆಳೆಯಿತು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಕಲಾತಂಡಗಳು ನೃತ್ಯ ಮೆರವಣಿಗೆ ವಿಶೇಷ ಮೆರುಗು ನೀಡಿದವು ಸಮ್ಮೇಳನದ ಮೊದಲನೆಯ ದಿನವಾದ ಇಂದು ಕನ್ನಡದ ಡಿಂಡಿಮ ಮೊಳಗಿಸುವ ಮೂಲಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಕಲಾತಂಡಗಳು ನೃತ್ಯ ಮೆರವಣಿಗೆ ವಿಶೇಷ ಮೆರುಗು ನೀಡಿದವು ವಿಶೇಷವಾಗಿ ಅಲಂಕಾರಿಸಿದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್ ಹಾಗೂ 10 ಸಾರೋಟದಲ್ಲಿ 30 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಮೆರವೆಣಿಗೆ ಅದ್ದೂರಿಯಾಗಿ ನಡೆಯಿತು ಮೆರವಣಿಗೆಯಲ್ಲಿ ಚಿಕ್ಕಮಕ್ಕಳು, ಕನ್ನಡಾಭಿಮಾನಿಗಳು ವಿಶೇಷ ಉಡುಪು ಧರಿಸಿರುವುದು, ಮೈಸೂರು ಮಹಿಳೆಯ ಸೈಕ್ಟಿಂಗ್, ಬೆಳಗಾವಿ ಮೂಲದ ವ್ಯಕ್ತಿ ವಿಶೇಷ ಉಡುಪು ಗಮನ ಸೆಳೆಯಿತು ಮೆರಣಿಗೆಯಲ್ಲಿ ಜಿಲ್ಲೆಯ ಶಾಸಕರು ಡೊಳ್ಳು ಬಾರಿಸಿ ಗಮನ ಸೇಳೆದರು ವಿಶೇಷವಾಗಿ ಅಲಂಕರಿಸಿದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್ ಹಾಗೂ 10 ಸಾರೋಟದಲ್ಲಿ 30 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಮೆರವೆಣಿಗೆ ಅದ್ದೂರಿಯಾಗಿ ನಡೆಯಿತು ವಿಶೇಷವಾಗಿ ಅಲಂಕರಿಸಿದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್ ಹಾಗೂ 10 ಸಾರೋಟದಲ್ಲಿ 30 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಮೆರವೆಣಿಗೆ ಅದ್ದೂರಿಯಾಗಿ ನಡೆಯಿತು ಸ್ವಯಂಪ್ರೇರಿತವಾಗಿ ರಾಜ್ಯದುದ್ದಗಲದಿಂದ ಆಗಮಿಸಿದ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಕನ್ನಡ ಪ್ರೀತಿ ಮೆರೆದರು ವಿಶೇಷವಾಗಿ ಅಲಂಕರಿಸಿದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್ ಹಾಗೂ 10 ಸಾರೋಟದಲ್ಲಿ 30 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಮೆರವೆಣಿಗೆ ಅದ್ದೂರಿಯಾಗಿ ನಡೆಯಿತು 85 ಮೀಟರ್ ಉದ್ದ ಕನ್ನಡದ ಧ್ವಜ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಕನ್ನಡ ಘೋಷಣೆಗಳು, ಸಾಹಿತ್ಯಾಸಕ್ತರನ್ನು ಖುಷಿಗೊಳಿಸಿದವು ಸ್ವಯಂಪ್ರೇರಿತವಾಗಿ ರಾಜ್ಯದುದ್ದಗಲದಿಂದ ಆಗಮಿಸಿದ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಕನ್ನಡ ಪ್ರೀತಿ ಮೆರೆದರು ಮೆರವಣಿಗೆಯಲ್ಲಿ 60 ಕಲಾ ತಂಡಗಳಿಂದ ಡೊಳ್ಳು ಕುಣಿತ, ದೊಡ್ಡಟಾ. ಕಡರಿ ಮಜಲು ಕುಣಿತ ಮತ್ತು ಚಮವಾದ್ಯ, ಲಂಬಾಣಿ ಕುಣಿತ. ಪುರವಂತಿಕೆ, ಪೋತರಾಜ ಕುಣಿತ, ಗೊಂಬೆ ಕುಣಿತ, ಮಹಿಳಾ ವೀರಗಾಸೆ, ವೀರಭದ್ರನ ಕುಣಿತ ಮನಸೆಳೆಯಿತು ಮೆರವಣಿಗೆಯಲ್ಲಿ ಚಿಕ್ಕಮಕ್ಕಳು, ಕನ್ನಡಾಭಿಮಾನಿಗಳು ವಿಶೇಷ ಉಡುಪು ಧರಿಸಿರುವುದು, ಮೈಸೂರು ಮಹಿಳೆಯ ಸೈಕ್ಟಿಂಗ್, ಬೆಳಗಾವಿ ಮೂಲದ ವ್ಯಕ್ತಿ ವಿಶೇಷ ಉಡುಪು ಗಮನ ಸೆಳೆಯಿತು ನಮ್ಮೂರಿನಲ್ಲಿ ನಡೆಯಿತಿರುವ ಜಾತ್ರೆ ಗಮನೆ ಸೆಳೆಯುವ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಮನೆಯ ಮುಂದೆ ವಿಶೇಷ ರಂಗೋಲಿಯ ಚಿತ್ತಾರವನ್ನ ಬಿಡಿಸಿದರು ಮೆರವಣಿಗೆಯಲ್ಲಿ 60 ಕಲಾ ತಂಡಗಳಿಂದ ಡೊಳ್ಳು ಕುಣಿತ, ದೊಡ್ಡಾಟ. ಕಡರಿ ಮಜಲು ಕುಣಿತ ಮತ್ತು ಚಮವಾದ್ಯ, ಲಂಬಾಣಿ ಕುಣಿತ. ಪುರವಂತಿಕೆ, ಪೋತರಾಜ ಕುಣಿತ, ಗೊಂಬೆ ಕುಣಿತ, ಮಹಿಳಾ ವೀರಗಾಸೆ, ವೀರಭದ್ರನ ಕುಣಿತ ಮನಸೆಳೆಯಿತು