Bird Survey: ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ಪಕ್ಷಿ ಸಮೀಕ್ಷೆ: 289 ಜಾತಿಯ ಪಕ್ಷಿಗಳು ಪತ್ತೆ..!

Bandipur tiger reserve forest: ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಪಕ್ಷಿ ಸಮೀಕ್ಷೆಯಲ್ಲಿ 289 ಜಾತಿಯ ಪಕ್ಷಿಗಳು ದಾಖಲಾಗಿವೆ. ಅಪರೂಪದ ಪ್ರಭೇದಗಳಾದ ಬೊನೆಲ್ಲಿಯ ಹದ್ದು, ಟೆಮ್ಮಿಂಕ್‌ನ ಸ್ಟಿಂಟ್ ಮತ್ತು ಗ್ರೇಟರ್ ಹಾರ್ನ್​ಬಿಲ್​ ಪತ್ತೆಯಾಗಿವೆ. (ಚಿತ್ರಗಳು ಕೃಪೆ: ಕರ್ನಾಟಕ ಅರಣ್ಯ ಇಲಾಖೆ)

First published: