PHOTOS: ಜೀವನವೆಂಬ ಚಕ್ರವ್ಯೂಹದಿಂದ ಹೊರ ನಡೆದ ಅಂಬರೀಷರ ಕೆಲವು ಅಪರೂಪದ ಚಿತ್ರಗಳು

ವೈಯಕ್ತಿಕ ಹಾಗೂ ಸಿನಿ ಜೀವನದಲ್ಲಿ ಸೋಲಿಲ್ಲದ ಸರದಾರನಾಗಿದ್ದ ಅಂಬರೀಷ ಇನ್ನಿಲ್ಲ. ಮಂಡ್ಯದ ಗಂಡಾಗಿ ಸದಾ ಗುಡುಗುತ್ತಿದ್ದ ಅಂಬಿಯ ಗುಂಡಿಗೆ ಇಂದು ಮೌನಕ್ಕೆ ಶರಣಾಗಿದೆ. ಖಳ ನಾಯಕನಾಗಿ ಸಿನಿ ಜೀವನ ಆರಂಭಿಸಿದರೂ ತನ್ನ ನಟನೆಯಿಂದಾಗಿ ನಾಯಕನಾಗಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ವೈಯಕ್ತಿಕ ಜೀವನದ ಕೆಲವು ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆ ಕ್ಷಣಗಳ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ.

  • News18
  • |
First published: