ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ಅವರ ಮನೆ (ಗಂಗಯ್ಯ ದಂಪತಿ ವಾಸವಿದ್ದ ಮನೆ)
3/ 9
ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಅವರ ತಂದೆ ಗಂಗಯ್ಯ ಹೆಗ್ಡೆ
4/ 9
ಗಂಗಯ್ಯ ಹೆಗ್ಡೆ ಅನಾರೋಗ್ಯಕ್ಕೆ ತುತ್ತಾದಾಗ ಜೊತೆಯಲ್ಲಿದ್ದ ಮಗ ಸಿದ್ದಾರ್ಥ
5/ 9
ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಅವರ ತಂದೆ-ತಾಯಿ ವಾಸಂತಿ ಹೆಗ್ಡೆ-ಗಂಗಯ್ಯ ಹೆಗ್ಡೆ
6/ 9
ಕಾಫಿ ಕಿಂಗ್ ಸಿದ್ದಾರ್ಥ ಹೆಗ್ಡೆ ಕಳೆದ ತಿಂಗಳು ಸಾವನ್ನಪ್ಪಿದಾಗ ಮಗನ ನಿಧನದ ವಿಷಯ ತಂದೆ ಗಂಗಯ್ಯ ಹೆಗ್ಡೆ ಅವರಿಗೆ ತಿಳಿದಿರಲೇ ಇಲ್ಲ. ಯಾಕೆಂದರೆ ಗಂಗಯ್ಯನವರ ಆರೋಗ್ಯ ತೀವ್ರ ಹದಗೆಟ್ಟು ಕೋಮಾ ಸ್ಥಿತಿ ತಲುಪಿದ್ದರು.
7/ 9
ಗಂಗಯ್ಯ ಹೆಗ್ಡೆ ಅವರ ಕುಟುಂಬ-ಮಗ ಸಿದ್ದಾರ್ಥ ಹೆಗ್ಡೆ, ಸೊಸೆ ಹಾಗೂ ಮೊಮ್ಮಕ್ಕಳು
8/ 9
ಸಿದ್ದಾರ್ಥ ಹೆಗ್ಡೆ ಅವರ ಮದುವೆಯ ಫೋಟೋದಲ್ಲಿ ಗಂಗಯ್ಯ ಹೆಗ್ಡೆ ಹಾಗೂ ವಾಸಂತಿ ಹೆಗ್ಡೆ
9/ 9
ಗಂಗಯ್ಯ ಹೆಗ್ಡೆ ಅವರ ತುಂಬು ಕುಟುಂಬದ ಹಳೇ ಫೋಟೋ, ದುರಾದೃಷ್ಟವಶಾತ್ ಈಗ ಅವರ ಮಗ ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ಹಾಗೂ ಗಂಗಯ್ಯ ಹೆಗ್ಡೆ ಇಬ್ಬರೂ ಇಹಲೋಕ ತ್ಯಜಿಸಿದ್ದಾರೆ.