ನ್ಯೂಸ್ 18ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಒಂದು ವೇಳೆ ತಮ್ಮ ಜೀವನಾಧರಿತ ಕಥೆ ಸಿನಿಮಾ ಆದ್ರೆ ಅದಕ್ಕೆ ಏನು ಹೆಸರಿಡಬೇಕು ಎಂದು ಹೇಳಿದ್ದಾರೆ.
2/ 8
ಈ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ತುಂಬಾ ಸಮಯ ಯೋಚಿಸಿದ ರಮ್ಯಾ, ಸಂದರ್ಶನದ ಕೊನೆಗೆ ಫನ್ನಿ ಟೈಟಲ್ ಹೇಳಿ ಜೋರಾಗಿ ನಕ್ಕಿದ್ದಾರೆ. ಹಾಗಾದ್ರೆ ರಮ್ಯಾ ಹೇಳಿದ ಟೈಟಲ್ ಏನು ಅನ್ನೋದನ್ನು ನಾವು ನಿಮಗೆ ಹೇಳುತ್ತೇವೆ.
3/ 8
ಸಿನಿಮಾ ಅಂದ್ರೆ ಅದೊಂದು ಮಾಯಲೋಕ. ಅಲ್ಲಿ ನಾವು ಕ್ಯಾಮೆರಾ ಮುಂದೆ ಒಂದು ಪಾತ್ರದಲ್ಲಿ ನಾವು ನಟಿಸುತ್ತೇವೆ. ಆದರೆ ರಾಜಕೀಯ ಹಾಗಲ್ಲ. ಅಲ್ಲಿ ನಾವು ನಾವಾಗಿರಬೇಕು ಎಂದರು.
4/ 8
ನಾನು ಸಂಸದೆಯಾದಾಗ ಮಂಡ್ಯದ ಜನತೆಯಿಂದ ತುಂಬಾನೇ ಕಲಿತಿದ್ದೇನೆ. ಸಿನಿಮಾ ಉದ್ಯಮದಿಂದ ಬಂದ ನನಗೆ ರಾಜಕೀಯ ಗೊತ್ತಿರಲ್ಲ ಎಂದು ಹೇಳಿದರು.
5/ 8
ರಾಜಕೀಯಕ್ಕೆ ರೀ ಎಂಟ್ರಿ ಯಾವಾಗ?
ನನ್ನ ಆರೋಗ್ಯದ ಕಾರಣ ಸಿನಿಮಾ ಮತ್ತು ರಾಜಕೀಯದಿಂದ ದೂರ ಇಳಿದು ಒಂದು ಬ್ರೇಕ್ ತೊಗೊಂಡೆ. ಈ ಮತ್ತೆ ರೀ ಎಂಟ್ರಿ ಬಗ್ಗೆ ನಾನು ಯೋಚನೆ ಮಾಡಿಲ್ಲ ಎಂಬ ವಿಷಯವನ್ನು ತಿಳಿಸಿದರು.
6/ 8
ಸಿನಿಮಾ ಟೈಟಲ್ ಏನು?
ನಿಮ್ಮ ಜೀವನಾಧರಿತ ಚಿತ್ರಕ್ಕೆ ಯಾವ ಹೆಸರು ಸೂಚಿಸುತ್ತೀರಿ ಎಂದು ಕೇಳಿದಾಗ, ಗಮ್ಮತ್ತಿನ ಗೌಡ್ತಿ ಎಂದು ಹೇಳಿ ರಮ್ಯಾ ನಕ್ಕರು.
7/ 8
ನಮ್ಮ ವ್ಯವಸ್ಥೆ ತುಂಬಾನೇ ಚೆನ್ನಾಗಿದೆ. ಆದರೆ ಅಲ್ಲಿರೋದು ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಜನರ ಕೆಲಸಗಳು ಆಗಲ್ಲ. ಇಂದು ಎಲ್ಲವನ್ನು ತೋರಿಸಿಕೊಳ್ಳೋದು ಅನಿವಾರ್ಯವಾಗಿದೆ ಎಂದು ಬೇಸರ ಹೊರ ಹಾಕಿದರು.
8/ 8
ಇಂದು ನಾವು ಯಾವುದೇ ಕೆಲಸ ಮಾಡಿದರೂ ಅದನ್ನು ಜನರ ಜೊತೆ ಹಂಚಿಕೊಳ್ಳಬೇಕು. ಇಲ್ಲವಾದಲ್ಲಿ ನಾವೇನು ಮಾಡುತ್ತಿಲ್ಲ ಎಂದು ಜನರು ತಿಳಿದುಕೊಳ್ಳುತ್ತಾರೆ ಎಂದು ಹೇಳಿದರು.
First published:
18
Ramya: ತಮ್ಮ ಜೀವನಾಧಾರಿತ ಸಿನಿಮಾಗೆ ಟೈಟಲ್ ಹೇಳಿ ನಕ್ಕ ಸ್ಯಾಂಡಲ್ವುಡ್ ಕ್ವೀನ್