Cabinet: ಸಂಪುಟ ಸೇರಲು ಸಾಹುಕಾರ್ ಪ್ರಯತ್ನ; ಫಡ್ನವಿಸ್ ಬಳಿಕ ಗೋವಾದಲ್ಲಿ ಭೇಟಿ ಆಗಿದ್ದು ಯಾರನ್ನ ಗೊತ್ತಾ?

ರಾಜ್ಯದಲ್ಲಿ ಸಂಪುಟ (Cabinet) ವಿಸ್ತರಣೆ ಅಥವಾ ಪುನಾರಚನೆಯ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ದೆಹಲಿ ಪ್ರವಾಸ ಮಗಿಸಿಯೂ ಬಂದಿದ್ದಾರೆ. ಈ ನಡುವೆ ಸಚಿವ ಸ್ಥಾನ ಆಕಾಂಕ್ಷಿಗಳು ಹೈಕಮಾಂಡ್ ನಾಯಕರನ್ನ ಭೇಟಿ ಆಗಿದ್ದಾರೆ. ಆದ್ರೆ  ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ತಮ್ಮದೇ ಮಾರ್ಗದಲ್ಲಿ  ಸಂಪುಟಕ್ಕೆ ಎಂಟ್ರಿ ಕೊಡಲು ಸಿದ್ಧತೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿವೆ.

First published:

  • 17

    Cabinet: ಸಂಪುಟ ಸೇರಲು ಸಾಹುಕಾರ್ ಪ್ರಯತ್ನ; ಫಡ್ನವಿಸ್ ಬಳಿಕ ಗೋವಾದಲ್ಲಿ ಭೇಟಿ ಆಗಿದ್ದು ಯಾರನ್ನ ಗೊತ್ತಾ?

    ನೆರೆಯ ಗೋವಾದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ನಾಯಕರೆಲ್ಲ ಗೋವಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ದೆಹಲಿಗೆ ತೆರಳದ ರಮೇಶ್ ಜಾರಕಿಹೊಳಿ ಗೋವಾದಲ್ಲಿ ಎಲ್ಲ ನಾಯಕರನ್ನು ಭೇಟಿಯಾಗುವ ಮೂಲಕ ಲಾಬಿ ನಡೆಸುತ್ತಿದ್ದಾರೆ.

    MORE
    GALLERIES

  • 27

    Cabinet: ಸಂಪುಟ ಸೇರಲು ಸಾಹುಕಾರ್ ಪ್ರಯತ್ನ; ಫಡ್ನವಿಸ್ ಬಳಿಕ ಗೋವಾದಲ್ಲಿ ಭೇಟಿ ಆಗಿದ್ದು ಯಾರನ್ನ ಗೊತ್ತಾ?

    ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನ ಖಾಸಗಿ ಹೋಟೆಲ್ ನಲ್ಲಿ ಭೇಟಿಯಾಗಿ ದೀರ್ಘವಾದ ಚರ್ಚೆ ನಡೆಸಿದ್ದರು. ಇತ್ತ ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಜೊತೆಯಲ್ಲಿಯೂ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದರು.

    MORE
    GALLERIES

  • 37

    Cabinet: ಸಂಪುಟ ಸೇರಲು ಸಾಹುಕಾರ್ ಪ್ರಯತ್ನ; ಫಡ್ನವಿಸ್ ಬಳಿಕ ಗೋವಾದಲ್ಲಿ ಭೇಟಿ ಆಗಿದ್ದು ಯಾರನ್ನ ಗೊತ್ತಾ?

    ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣದಿಂದಾಗಿ ರಾಜೀನಾಮೆ ನೀಡಿದ್ದರು. ಇದೀಗ SIT ಕ್ಲೀನ್ ಚಿಟ್ ನೀಡಿದ ಹಿನ್ನೆಲೆ ರಮೇಶ್ ಜಾರಕಿಹೊಳಿ ಅವರಿಗೆ ಆನೆ ಬಲ ಬಂದಂತಾಗಿದೆ. ಆದ್ದರಿಂದ ಉಳಿದ ಇನ್ನೊಂದು ವರ್ಷದಲ್ಲಿ ಸಂಪುಟ ಸೇರಲು ಹಿರಿಯ ನಾಯಕರನ್ನ ಭೇಟಿ ಆಗಿದ್ದಾರೆ.

    MORE
    GALLERIES

  • 47

    Cabinet: ಸಂಪುಟ ಸೇರಲು ಸಾಹುಕಾರ್ ಪ್ರಯತ್ನ; ಫಡ್ನವಿಸ್ ಬಳಿಕ ಗೋವಾದಲ್ಲಿ ಭೇಟಿ ಆಗಿದ್ದು ಯಾರನ್ನ ಗೊತ್ತಾ?

    ಗೋವಾ ಸಿಎಂ ಪ್ರವೋದ್ ಸಾವಂತ್ ಅವರ ಜೊತೆಯಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿಯ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.

    MORE
    GALLERIES

  • 57

    Cabinet: ಸಂಪುಟ ಸೇರಲು ಸಾಹುಕಾರ್ ಪ್ರಯತ್ನ; ಫಡ್ನವಿಸ್ ಬಳಿಕ ಗೋವಾದಲ್ಲಿ ಭೇಟಿ ಆಗಿದ್ದು ಯಾರನ್ನ ಗೊತ್ತಾ?

    ಪ್ರಚಾರ ಸಭೆಗೆ ಆಗಮಿಸಿದ ಅಮಿತ್ ಶಾ ಅವರನ್ನ ರಮೇಶ್ ಜಾರಕಿಹೊಳಿ ಅವರೇ ಸ್ವಾಗತಿಸಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ ಅಮಿತ್ ಶಾ ನಗುತ್ತಲೇ ಮಾತನಾಡಿದ್ದಾರೆ.

    MORE
    GALLERIES

  • 67

    Cabinet: ಸಂಪುಟ ಸೇರಲು ಸಾಹುಕಾರ್ ಪ್ರಯತ್ನ; ಫಡ್ನವಿಸ್ ಬಳಿಕ ಗೋವಾದಲ್ಲಿ ಭೇಟಿ ಆಗಿದ್ದು ಯಾರನ್ನ ಗೊತ್ತಾ?

    ಇದೇ ವೇಳೆ ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುವಂತೆ ಅಮಿತ್ ಶಾ ಅವರಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    MORE
    GALLERIES

  • 77

    Cabinet: ಸಂಪುಟ ಸೇರಲು ಸಾಹುಕಾರ್ ಪ್ರಯತ್ನ; ಫಡ್ನವಿಸ್ ಬಳಿಕ ಗೋವಾದಲ್ಲಿ ಭೇಟಿ ಆಗಿದ್ದು ಯಾರನ್ನ ಗೊತ್ತಾ?

    ರಾಜ್ಯದಲ್ಲಿಯ ಬಿಜೆಪಿ ಶಾಸಕರು ಸಂಪುಟ ವಿಸ್ತರಣೆಗೆ ಒತ್ತಾಯಿಸುತ್ತಿದ್ದಾರೆ. ಆದ್ರೆ ಬಿಜೆಪಿ ಹೈಕಮಾಂಡ್ ಪಂಚ ರಾಜ್ಯಗಳ ಚುನಾವಣೆಗಳ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಮುಂದಾಗುವ ಸಾಧ್ಯತೆಗಳಿವೆ.

    MORE
    GALLERIES