Channapatna Judge: ಮಗನನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿದ ಚನ್ನಪಟ್ಟಣ ಜಡ್ಜ್.. ಇದಪ್ಪಾ ಆದರ್ಶ ಅಂದ್ರೆ..

ರಾಮನಗರ: ಮಕ್ಕಳು ಹುಟ್ಟಿದ್ದೇ ತಡ ಅವರ ವಿದ್ಯಾಭ್ಯಾಸದ ಚಿಂತೆ ಪೋಷಕರಿಗೆ. ಕಿಂಡನ್ ಗಾರ್ಡನ್, ಪ್ರಿ ಸ್ಕೂಲ್ ಅಂತ ಸಾವಿರಾರು ರೂಪಾಯಿ ತೆತ್ತುತ್ತಾರೆ. ಕೆಳ ಮಧ್ಯಮ ವರ್ಗದವರೂ ತಮ್ಮ ಮಕ್ಕಳನ್ನು ದುಬಾರಿ ಫೀಸಿನ ಶಾಲೆಗಳಿಗೆ ಕಳುಹಿಸುತ್ತಾರೆ. ಇಂತಹದರ ಮಧ್ಯೆ ಚನ್ನಪಟ್ಟಣದ ನ್ಯಾಯಾಧೀಶರು ನಿಜಕ್ಕೂ ಆದರ್ಶ ಮೆರೆದಿದ್ದಾರೆ.

First published: