ರಾಮಮಂದಿರ ಲೆಕ್ಕ ಕೇಳಿದ HDK: ಫ್ಯಾಮಿಲಿ ಖಾನ್ ದಾನ್ ನಮ್ಮಲ್ಲಿ ಇಲ್ಲ ಎಂದು C.T.Ravi ತಿರುಗೇಟು

C.T.Ravi V/S HD Kumaraswamy: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ವಿರುದ್ಧ ಮತ್ತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ. ಚನ್ನಪಟ್ಟಣದಲ್ಲಿ ವಾಗ್ದಾಳಿ ನಡೆಸಿದ ಅವರು ದೇಶದ ಎಲ್ಲಾ ಯೂನಿವರ್ಸಿಟಿಯಲ್ಲಿ RSS ಕಾರ್ಯಕರ್ತರನ್ನ ಸಿಂಡಿಕೇಟ್ ಮಾಡಿಕೊಂಡಿದ್ದಾರೆ. ಯಾವುದೇ ಕೆಲಸವಾಗಬೇಕು ಅಂದ್ರೆ 1-2 ಲಕ್ಷ ಡಿಮ್ಯಾಂಡ್ ಮಾಡಿಕೊಂಡು ಕೂತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಗಂಭೀರ ಆರೋಪ ಮಾಡಿದರು.

First published: