BBMP: ಎರಡು ದಿನಗಳಲ್ಲಿ ಬಿಬಿಎಂಪಿ ಮಾಡಿರುವ ಒತ್ತುವರಿ ತೆರವೆಷ್ಟು? ನ್ಯೂಸ್ 18 ಕನ್ನಡದಲ್ಲಿ ಬುಲ್ಡೋಜರ್ ಆಪರೇಷನ್‌ ಲೆಕ್ಕ

ಬಿಬಿಎಂಪಿ (BBMP) ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ  ಇಂದು ಸಹ ಮುಂದುವರಿಯಲಿದೆ. ಎರಡು ದಿನಗಳಿಂದ ಬೆಂಗಳೂರಿನಲ್ಲಿ ಎಷ್ಟು ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ ಎಂಬುದರ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

First published: