ಸರ್ಕಾರದ ಆದೇಶಗಳ ಪ್ರಕಾರ, ಪಿಯುಸಿ ಅಥವಾ ಐಟಿಐ ಕೋರ್ಸ್ಗಳಿಗೆ ದಾಖಲಾದ ಹುಡುಗರು 2,500, ಹುಡುಗಿಯರು 3,000 ರೂ. ಪಡೆಯಬಹುದು. ಬಿಎ, ಬಿಎಸ್ಸಿ, ಬಿಕಾಂ, ಎಂಬಿಬಿಎಸ್, ಬಿಇ ಮತ್ತು ಇತರ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಹುಡುಗರಿಗೆ 5,000 ರೂ. , ಹುಡುಗಿಯರಿಗೆ 5,500 ರೂಪಾಯಿ. (ಸಾಂದರ್ಭಿಕ ಚಿತ್ರ)