Bengaluru Weather: ಬೆಳಗ್ಗೆಯಿಂದಲೇ ತುಂತುರು ಮಳೆ; ಕೂಲ್ ಕೂಲ್ ವೆದರ್​ಗೆ ಬೆಂಗಳೂರಿಗರು ಫಿದಾ

Bengaluru Rains: ಇಂದು ಬೆಳಗ್ಗೆಯಿಂದ ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದೆ. ಪರಿಣಾಮ ಬೇಸಿಗೆಯಲ್ಲಿಯೂ ರಾಜಧಾನಿ ಕೂಲ್ ಕೂಲ್ ಆಗಿದೆ.

First published:

  • 17

    Bengaluru Weather: ಬೆಳಗ್ಗೆಯಿಂದಲೇ ತುಂತುರು ಮಳೆ; ಕೂಲ್ ಕೂಲ್ ವೆದರ್​ಗೆ ಬೆಂಗಳೂರಿಗರು ಫಿದಾ

    ಇಂದು ಬೆಳಗಿನ ಜಾವದಿಂದಲೇ ನಗರದ ಬಹುತೇಕ ಕಡೆ ಮಳೆಯ ಸಿಂಚನ ಆರಂಭವಾಗಿದೆ. ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಕೂಲ್ ವೆದರ್​ಗೆ ಬೆಂಗಳೂರಿಗರು ಫಿದಾ ಆಗಿದ್ದಾರೆ.

    MORE
    GALLERIES

  • 27

    Bengaluru Weather: ಬೆಳಗ್ಗೆಯಿಂದಲೇ ತುಂತುರು ಮಳೆ; ಕೂಲ್ ಕೂಲ್ ವೆದರ್​ಗೆ ಬೆಂಗಳೂರಿಗರು ಫಿದಾ

    ಮಧ್ಯಾಹ್ನ ಮೂರು ಗಂಟೆಯ ನಂತರ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

    MORE
    GALLERIES

  • 37

    Bengaluru Weather: ಬೆಳಗ್ಗೆಯಿಂದಲೇ ತುಂತುರು ಮಳೆ; ಕೂಲ್ ಕೂಲ್ ವೆದರ್​ಗೆ ಬೆಂಗಳೂರಿಗರು ಫಿದಾ

    ಸಿಲಿಕಾನ್ ಸಿಟಿಯಲ್ಲಿ ಇಂದು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್​, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್​ನಷ್ಟು ದಾಖಲಾಗಲಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆಗಳಿವೆ.

    MORE
    GALLERIES

  • 47

    Bengaluru Weather: ಬೆಳಗ್ಗೆಯಿಂದಲೇ ತುಂತುರು ಮಳೆ; ಕೂಲ್ ಕೂಲ್ ವೆದರ್​ಗೆ ಬೆಂಗಳೂರಿಗರು ಫಿದಾ

    ಸಾಮಾನ್ಯವಾಗಿ ಏಪ್ರಿಲ್​ನಲ್ಲಿಯೇ ಬೆಂಗಳೂರಿನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗುತ್ತದೆ. ಈ ಬಾರಿ ಬೆಂಗಳೂರಿನಲ್ಲಿ ಗರಿಷ್ಠ 34.53 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. (Photo Credit: Twitter)

    MORE
    GALLERIES

  • 57

    Bengaluru Weather: ಬೆಳಗ್ಗೆಯಿಂದಲೇ ತುಂತುರು ಮಳೆ; ಕೂಲ್ ಕೂಲ್ ವೆದರ್​ಗೆ ಬೆಂಗಳೂರಿಗರು ಫಿದಾ

    ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ

    ಇಂದು ದಕ್ಷಿಣ ಒಳನಾಡಿನ ಮೈಸೂರು, ರಾಮನಗರ, ಮಂಡ್ಯ, ಮೈಸೂರು ಭಾಗದಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ. ಕರಾವಳ ಭಾಗದಲ್ಲಿಯೂ ಹಗುರವಾದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. (Photo Credit: Twitter)

    MORE
    GALLERIES

  • 67

    Bengaluru Weather: ಬೆಳಗ್ಗೆಯಿಂದಲೇ ತುಂತುರು ಮಳೆ; ಕೂಲ್ ಕೂಲ್ ವೆದರ್​ಗೆ ಬೆಂಗಳೂರಿಗರು ಫಿದಾ

    ಯಾದಗಿರಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬೆಳಗ್ಗೆ ಅರ್ಧ ಗಂಟೆಯಿಂದ ಮಳೆಯಾಗುತ್ತಿದೆ.  ಬೆಳಗ್ಗೆಯೇ ಮಳೆ ಆರಂಭವಾಗಿದ್ದರಿಂದ ಕೆಲಸಕ್ಕೆ ತೆರಳುವರು ಕಷ್ಟಪಡುವಂತಾಯ್ತು. (Photo Credit: Twitter)

    MORE
    GALLERIES

  • 77

    Bengaluru Weather: ಬೆಳಗ್ಗೆಯಿಂದಲೇ ತುಂತುರು ಮಳೆ; ಕೂಲ್ ಕೂಲ್ ವೆದರ್​ಗೆ ಬೆಂಗಳೂರಿಗರು ಫಿದಾ

    ಮನೆ ಗೋಡೆ ಕುಸಿದು ಇಬ್ಬರ ಸಾವು

    ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ಮಳೆಗೆ ಗೋಡೆ ಕುಸಿದು ಫಕೀರಮ್ಮ ಭೋವಿ (60) ಮತ್ತು 24 ದಿನದ ಹಸುಗೂಸು ಸಾವನ್ನಪ್ಪಿದೆ. ಬಾಣಂತಿ ಕನಕಮ್ಮ ಗಂಭೀರವಾಗಿ  ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. (Photo Credit: Twitter)

    MORE
    GALLERIES