Bengaluru Rains: ಮಳೆಯಿಂದ Rainbow Layout ಜಲಾವೃತ; ಆಸ್ಪತ್ರೆಗೆ ತೆರಳಲಾರದೇ ವೃದ್ಧ ಸಾವು; ರಾಜಧಾನಿಯಲ್ಲಿ ಇದೆಂತಾ ಸ್ಥಿತಿ?

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಪ್ರಮುಖ ಲೇಔಟ್​​ಗಳು ಜಲಾವೃತಗೊಂಡಿವೆ. ಆದ್ರೆ ಇದುವರೆಗೂ ಸರ್ಕಾರ ಪರಿಣಾಮಾಕಾರಿಯಾಗಿ ಕೆಲಸ ಮಾಡದ ಹಿನ್ನೆಲೆ ಇಂದು ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.

First published: