PHOTO: ಸಿಲಿಕಾನ್ ಸಿಟಿಯಲ್ಲಿ ಆಲಿಕಲ್ಲು ಮಳೆ; ರಸ್ತೆಯಲ್ಲಿ ನಿಂತ ನೀರು, ಸಂಚಾರ ಅಸ್ತವ್ಯಸ್ತ
ಸಿಲಿಕಾನ್ ಸಿಟಿಯಲ್ಲಿ ಇಂದು ಮಧ್ಯಾಹ್ನ ಮಳೆ ಆರ್ಭಟ ತೋರಿದೆ. ಜಕ್ಕೂರು ಹೆಬ್ಬಾಳ, ಯಲಹಂಕ, ಕೋರಮಂಗಲ, ಸೇರಿದಂತೆ ಅನೇಕ ಕಡೆ ಆಲಿಕಲ್ಲು ಮಳೆ ಬೀದಿದೆ. ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆಗೆ, ರಸ್ತೆಗಳಲ್ಲಿ ನೀರು ನಿಂತಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಕೆಲವರು ಕಡೆ ಗಾಳಿಗೆ ಮರ ಬಿದ್ದಿದ್ದು, ಟ್ರಾಫಿಕ್ ಜಾಮ್ನಿಂದಾಗಿ ವಾಹನ ಸವಾರರು ತೊಂದರೆ ಪಡುವಂತೆ ಆಗಿದೆ.