Bengaluru Police; ನಿದ್ದೆಯ ಮಂಪರಿನಲ್ಲಿದ್ದ ರೌಡಿಶೀಟರ್ ಗಳಿಗೆ ಶಾಕ್ ಕೊಟ್ಟ ಬೆಂಗಳೂರು ಪೊಲೀಸರು

ಇಂದು ಬೆಳಗಿನ ಜಾವ ಹಾಯಾದ ನಿದ್ದೆಯಲ್ಲಿದ್ದ ರೌಡಿಶೀಟರ್ (Rowdy sheeter) ಗಳಿಗೆ  ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು (Bengaluru Police) ಶಾಕ್ ನೀಡಿದ್ದಾರೆ, ಇಂದು ಬೆಳಗಿನ ಜಾವ 5 ಗಂಟೆಗೆ ಕಾಟನ್ ಪೇಟೆ, ಚಾಮರಾಜಪೇಟೆ, ಮಾಗಡಿ ರಸ್ತೆ, ಕೆಪಿ ಅಗ್ರಹಾರ, ಜೆಜೆ ನಗರ ಸೇರಿ ಆರು ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರಿ ದಾಳಿ ನಡೆಸಿದ್ದಾರೆ.

First published: