ವರ್ಷ ಪೂರ್ತಿ ಜಗಮಗಿಸಲಿದೆ ಮಂತ್ರಾಲಯದ ರಾಯರ ಮಠ

ಭಕ್ತರ ಕಾಮಧೇನು, ಕಲ್ಪವೃಕ್ಷ ಎಂದು ಖ್ಯಾತವಾಗಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಗಳು 347ನೆಯ ಆರಾಧನಾ ಮಹೋತ್ಸವ ಇದೇ ಆಗಷ್ಟ 25 ರಿಂದ 31 ರವರೆಗೆ ಅದ್ದೂರಿಯಾಗಿ ನಡೆಯಲಿದೆ, ಆರಾಧನಾ ಮಹೋತ್ಸವಕ್ಕಾಗಿ ವಿವಿಧ ಬಣ್ಣಗಳಿಂದ ಮಠವನ್ನು ಅಲಂಕಾರಗೊಳಿಸುವ ವಿದ್ಯುತ್ ದೀಪುಗಳು ಭಕ್ತರನ್ನು ಆಕರ್ಷಿಸುತ್ತವೆ. ವಿದ್ಯುತ್ ದೀಪವನ್ನು ಬೆಂಗಳೂರಿನ ಉದ್ಯಮಿ ರಾಜೇಶ ಶೆಟ್ಟಿ ದಾನ ನೀಡಿದ್ದಾರೆ, ಅವರು ಈಗ ಅಲಂಕೃತಗೊಳಿಸುವ ವಿದ್ಯುತ್ ದೀಪಗಳನ್ನು ವರ್ಷ ಪೂರ್ತಿ ಮಠಕ್ಕೆ ಅಳವಡಿಸುವದರಿಂದ ಇನ್ನೂ ಮೇಲೆ ರಾಯರ ಮಠವು ವಿದ್ಯುತ್ ದೀಪಗಳಿಂದ ಕಂಗೊಳಿಸಲಿದೆ.

  • News18
  • |
First published: