ಸುಂದರ ಕಲಾಕೃತಿಗಳಾಗಿ ಅಲಂಕೃತಗೊಂಡ ರಾಯಚೂರಿನ ಸರಕಾರಿ ಶಾಲೆಗಳು

ರಾಜ್ಯಾದ್ಯಂತ ಬಹಳಷ್ಟು ಸರಕಾರಿ ಶಾಲೆಗಳ ಸ್ಥಿತಿ ಚಿಂತಾಜನಕ. ಅದರಲ್ಲೂ ರಾಯಚೂರು ಜಿಲ್ಲೆಯ ಶಾಲೆಗಳನ್ನಂತೂ ಕೇಳೋದೇ ಬೇಡ. ಇವುಗಳ ಮಧ್ಯೆಯೂ ಅಲ್ಲಲ್ಲಿ ಸುಂದರ ವರ್ಲಿ ಪೇಂಟಿಂಗ್ ಬಿಡಿಸಿರುವ ಶಾಲೆಗಳನ್ನು ರಾಯಚೂರಿನಲ್ಲಿ ಕಾಣಬಹುದಾಗಿದೆ. ಇದಕ್ಕೆ ಕಾರಣ ಕಲಮಂಗಿಯ ಸ್ನೇಹ ಸಿರಿ ಹಾಗೂ ರಾಯಚೂರಿನ ಮಾತೃ ಸೇವಾ ಫೌಂಡೇಶನ್ ಸಂಸ್ಥೆಗಳು. ಇವೆರಡು ಸಂಸ್ಥೆಗಳು ಜಿಲ್ಲೆಯ ಹಲವು ಶಾಲೆಗಳನ್ನ ಕಲೆಯ ಸಿರಿಯನ್ನಾಗಿ ಮಾಡುತ್ತಿದ್ಧಾರೆ. ಈ ತಂಡದ ಸದಸ್ಯರು ಮಕ್ಕಳಲ್ಲಿ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದರ ಬಗ್ಗೆ ಜಾನಪದ ಶೈಲಿಯ ಚಿತ್ರಗಳನ್ನು ಬಿಡಿಸಿ ಶಾಲಾ ವಿದ್ಯಾರ್ಥಿಗಳಲ್ಲಿ ಕಲೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಉಮಲೂಟಿಯ ಸರಕಾರಿ ಪ್ರೌಢ ಶಾಲೆಯ ಗೋಡೆಯ ಮೇಲೆ ಇವರು ಜಾನಪದ ಚಿತ್ರಗಳನ್ನು ಬಿಡಿಸಿದರು. ಮಾತೃಭೂಮಿ ಸೇವಾ ಪೌಂಡೆಷನ್​ನ ಜಿಲ್ಲಾ ಸಂಚಾಲಕರಾದ ಸೋಮನಾಥ ಜಾಗೀರದಾರ ಮತ್ತು ಸ್ನೇಹ ಸಿರಿಯ ಸಂಚಾಲಕರಾದ ವಿಶ್ವನಾಥ ರೆಡ್ಡಿ ಕುಲಕರ್ಣಿ, ಗಿರಿರಾಜ ಕುಲಕರ್ಣಿ ಹಾಗೂ ಸದಸ್ಯರು ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. (ವರದಿ: ಶರಣಪ್ಪ ಬಾಚಲಾಪುರ, ರಾಯಚೂರು)

First published:

  • 114

    ಸುಂದರ ಕಲಾಕೃತಿಗಳಾಗಿ ಅಲಂಕೃತಗೊಂಡ ರಾಯಚೂರಿನ ಸರಕಾರಿ ಶಾಲೆಗಳು

    MORE
    GALLERIES

  • 214

  • 314

  • 414

  • 514

  • 614

  • 714

  • 814

  • 914

  • 1014

  • 1114

  • 1214

  • 1314

  • 1414