Bharat Jodo Yatra: ಒಂದೇ ದಿನ ಮಂದಿರ, ಮಸೀದಿ, ಚರ್ಚ್​ಗೆ ರಾಹುಲ್ ಗಾಂಧಿ ಭೇಟಿ; ರಾಜ್ಯದಲ್ಲಿ ರಾಗಾ ಸಖತ್ ಆ್ಯಕ್ಟೀವ್

ಭಾರತ್ ಜೋಡೊ ಪಾದಯಾತ್ರೆ ಮಾಡುತ್ತಿರೋ ರಾಹುಲ್ ಗಾಂಧಿ ಒಂದೇ ದಿನ ದೇವಸ್ಥಾನ, ಮಸೀದಿ ಚರ್ಚ್ಗೆ ಭೇಟಿ ನೀಡಿದ್ರು. ಮೈಸೂರಿಲ್ಲೇ ಇರೋ ಚರ್ಚ್, ಮಸೀದಿ ಹಾಗೂ ನಾಡದೇವತೆ ಚಾಮುಂಡಿಗೆ ರಾಹುಲ್ಗೆ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ರಾಹುಲ್ ಜೋಡೋ ಯಾತ್ರೆ ಸಂದರ್ಭದಲ್ಲಿ ಭಾವೈಕ್ಯತೆ ಸಂದೇಶ ರವಾನೆ ಮಾಡಿದ್ದಾರೆ.

First published: