ನಮ್ಮ ಪಕ್ಷದಿಂದ ರಮ್ಯಾ ಅವರಿಗೆ ಆಹ್ವಾನ ಕೊಟ್ಟಿಲ್ಲ. ಚುನಾವಣೆ ವೇಳೆ ರಮ್ಯಾ ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.
2/ 7
ಚುನಾವಣೆ ವೇಳೆ ಎಲ್ಲರೂ ಹೀರೋ ಆಗಲು ಪ್ರಯತ್ನಿಸುತ್ತಾರೆ. ಕಾಂಗ್ರೆಸ್ಗೆ ಚುನಾವಣೆ ವೇಳೆ ಸಹಾಯ ಆಗಲಿ ಅಂತ ರಮ್ಯಾ ಹೀಗೆ ಮಾತಾಡಿದ್ದಾರೆ ಎಂದು ಹೇಳಿದರು.
3/ 7
ರಮ್ಯಾ ಯಾವತ್ರಿದ್ರೂ ಕಾಂಗ್ರೆಸ್ ಪಕ್ಷದವರು. ರಮ್ಯಾಗೆ ಆಹ್ವಾನ ಇಲ್ಲ, ಸೀಟೂ ಕೊಡಲ್ಲ, ಮಂತ್ರಿನೂ ಕೊಡಲ್ಲ. ಅವರು ಸಿನಿಮಾದಲ್ಲಿದ್ದು ಅಲ್ಲೇ ಇರಲಿ ಎಂದು ಸಲಹೆ ನೀಡಿದರು.
4/ 7
ಸಿದ್ದರಾಮಯ್ಯ ಹೇಳಿಕೆಯನ್ನು ನಾನು ಖಡಾಖಂಡಿತವಾಗಿ ಖಂಡಿಸ್ತೇನೆ. ಸ್ವಾಮೀಜಿಗಳು ಸಹ ಇದನ್ನು ಖಂಡಿಸಿದ್ದಾರೆ. ಸಮುದಾಯ ವಿರೋಧಿ ಹೇಳಿಕೆ ಇದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶ ಆಗಲಿದೆ. ಲಿಂಗಾಯತರ ಶಾಪ ಕಾಂಗ್ರೆಸ್ ಗೆ ತಟ್ಟುತ್ತೆ ಎಂದು ಅಶೋಕ್ ಕಿಡಿಕಾರಿದರು.
5/ 7
ರಮ್ಯಾ ಹೇಳಿದ್ದೇನು?
ಸಂದರ್ಶನದಲ್ಲಿ ಮಾತಾಡಿದ ನಟಿ ರಮ್ಯಾ ಬಿಜೆಪಿಯಿಂದಲೂ ಆಫರ್ ಬಂದಿತ್ತು ಎಂದಿದ್ದಾರೆ. ಬಿಜೆಪಿಯಿಂದಲೂ ಟಾಪ್ ಹಂತದ ವ್ಯಕ್ತಿಯೇ ನೇರವಾಗಿ ನನ್ನ ಬಳಿ ಮಾತನಾಡಿ ಪಕ್ಷಕ್ಕೆ ಆಹ್ವಾನಿಸಿದರು. ಸಚಿವೆ ಮಾಡುವ ಆಫರ್ ಅನ್ನು ಸಹ ನೀಡಿತ್ತು ಎಂದು ಹೇಳಿದ್ದರು.
6/ 7
ನಾನು ಕೆಲವು ಬಾರಿ ಕಾಂಗ್ರೆಸ್ನ ಕೆಲ ನಡೆಗಳನ್ನು ಟೀಕಿಸಿದ್ದಾಗ, ನನಗೂ ಕಾಂಗ್ರೆಸ್ಗೂ ಭಿನ್ನಮತ ಇದೆ ಎಂದು ಅವರು ಭಾವಿಸಿದ್ದರು. ಹಾಗಾಗಿ ಬಿಜೆಪಿ ನಾಯಕರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದರು ಎಂಬ ವಿಷಯವನ್ನು ರಮ್ಯಾ ರಿವೀಲ್ ಮಾಡಿದ್ದರು.
7/ 7
ಇತ್ತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜಕೀಯದಲ್ಲಿ ಮತ್ತೆ ಸಕ್ರಿಯರಾಗಲು ಸಲಹೆ ನೀಡಿರುವ ವಿಷಯವನ್ನು ರಮ್ಯಾ ಹಂಚಿಕೊಂಡಿದ್ದರು.
First published:
17
Ramya ಅವರನ್ನ ಕರೆಯುವಷ್ಟು ಬಿಜೆಪಿ ಬರಗೆಟ್ಟಿಲ್ಲ: ಆರ್ ಅಶೋಕ್ ಟಕ್ಕರ್