ಸ್ಪರ್ಧಾತ್ಮಕ ಪರೀಕ್ಷೆ: ಬೆಳಗ್ಗೆ 6.30ಕ್ಕೆ ಕಲಬುರಗಿ ತಲುಪಬೇಕಿದ್ದ ರೈಲು 11 ಗಂಟೆಗೆ ಆಗಮಿಸುವ ಸಾಧ್ಯತೆ

ಇಂದು ಕೆಪಿಎಸ್‌ಸಿ (KPSC) ವತಿಯಿಂದ, ಪಿಡಬ್ಲ್ಯೂಡಿ (PWD) ಇಲಾಖೆಯ, ಅಸಿಸ್ಟೆಂಟ್ ಇಂಜಿಯರ್ ಪೋಸ್ಟ್‌ಗೆ ಕಲಬುರಗಿ(Kalaburagi)ಯಲ್ಲಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಹಿನ್ನೆಲೆ ಮೈಸೂರು, ಬೆಂಗಳೂರು ಮತ್ತು ಹಾಸನ ಭಾಗದ ಅಭ್ಯರ್ಥಿಗಳು ಹಾಸನದಿಂದ ಹೊರಡುವ ರೈಲಿನಲ್ಲಿ (Railway) ಪ್ರಯಾಣ ಬೆಳೆಸಿದ್ದರು.

First published: