Sandal Theft: ಬೆಂಗಳೂರಿನಲ್ಲಿ ಪುಷ್ಪ-3! ಒಂದು ಸಿಗರೇಟ್ ಸೇದೋವಷ್ಟರಲ್ಲಿ ಶ್ರೀಗಂಧ ಮರ ಕಡೀತಿದ್ದ ಗ್ಯಾಂಗ್ ಖೆಡ್ಡಾಕ್ಕೆ

ಸಿನಿಮಾಗಳು ಮನುಷ್ಯನ ಜೀವನದಲ್ಲಿ ಪ್ರಭಾವ ಬೀರುತ್ತೆ. ಅದರಲ್ಲೂ ಇತ್ತೀಚೆಗೆ ರಿಲೀಸ್ ಆದ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದ ರೀತಿಯಲ್ಲೇ ಹಲವು ಕಡೆ ರಕ್ತಚಂದನ ಸಾಗಾಟ ಪ್ರಕರಣ ಪತ್ತೆಯಾಗಿತ್ತು. ಇದೀಗ ಬೆಂಗಳೂರಿನಲ್ಲಿ ಅದೇ ರೀತಿಯಲ್ಲಿ ಶ್ರೀಗಂಧದ ಮರ ಕಡೀತಿದ್ದ ಗ್ಯಾಂಗ್ ಅರೆಸ್ಟ್ ಆಗಿದೆ.

First published: