Puneeth Rajkumar: ಅಪ್ಪು ಪುಣ್ಯ ಸ್ಮರಣೆ ಇಂದು ಅನ್ನಸಂತರ್ಪಣೆ: ವೆಜ್, ನಾನ್ ವೆಜ್ ಅಡುಗೆ ಸಿದ್ಧ

ಇಂದು ಬೆಳಗ್ಗೆ 11 ಗಂಟೆಗೆ ಅನ್ನಸಂತರ್ಪಣೆ ಅರಂಭವಾಗಲಿದೆ. ಒಂದು ಬಾರಿಗೆ ಐದು ಸಾವಿರ ಜನರು ಊಟಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಎರಡು ಗೇಟ್ ಗಳಲ್ಲಿ 24 ರೂಮಿನೊಳಗೆ ಐದು ಸಾವಿರ ಕುರ್ಚಿ ಹಾಗೂ ಟೇಬಲ್ ಗಳನ್ನು ಹಾಕಲಾಗಿದೆ. ಆಗಮಿಸುವ ಅಭಿಮಾನಿಗಳಿಗೆ ಮಾಂಸಾಹಾರ ಮತ್ತು ಸಸ್ಯಹಾರ ಸಹ ಸಿದ್ಧಪಡಿಸಲಾಗಿದೆ.

First published: