ದೊಡ್ಮನೆಯ ಕಿರಿಯ ಮಗನೇ ಕಣ್ಮರೆ.. ಎತ್ತಿ ಆಡಿಸಿದ್ದ ಅಣ್ಣಂದಿರು-ಅಕ್ಕಂದಿರಿಗೆ ಮುಗಿಯದ ಶೋಕ

Puneeth Rajkumar RIP: ಕನ್ನಡ ಚಿತ್ರರಂಗದ ಮೇರು ನಟ ರಾಜ್ ಕುಮಾರ್(Rajkumar), ರಾಜ್ ಫ್ಯಾಮಿಲಿ (raj family) ಚಂದನವನದ ಪಾಲಿಗೆ ಮಾತ್ರವಲ್ಲ ಕರುನಾಡಿನ ಸಿನಿ ಅಭಿಮಾನಿಗಳಿಗೆ ದೊಡ್ಮನೆ. ದೊಡ್ಮನೆಯ ಕಿರಿಯ ಹುಡುಗನೇ ಪುನೀತ್. ಎಲ್ಲರಿಗೂ ಗೊತ್ತಿರುವಂತೆ ಅಪ್ಪುಗೆ ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರು.

First published:

  • 15

    ದೊಡ್ಮನೆಯ ಕಿರಿಯ ಮಗನೇ ಕಣ್ಮರೆ.. ಎತ್ತಿ ಆಡಿಸಿದ್ದ ಅಣ್ಣಂದಿರು-ಅಕ್ಕಂದಿರಿಗೆ ಮುಗಿಯದ ಶೋಕ

    ಅಣ್ಣಾವ್ರ ಹಿರಿಯ ಪುತ್ರ ಶಿವಣ್ಣನಿಗೆ ಕಿರಿಯ ಪುತ್ರ ಪುನೀತ್ ಗೂ ಬರೋಬ್ಬರಿ 13 ವರ್ಷ ವಯಸ್ಸಿನ ಅಂತರವಿದೆ. ಶಿವಣ್ಣ ನಂತರ ಹುಟ್ಟಿದ ಲಕ್ಷ್ಮಿ, ರಾಘವೇಂದ್ರ ರಾಜ್ ಕುಮಾರ್, ಪೂರ್ಣಿಮಾಗಿಂತ ಅಪ್ಪು ಚಿಕ್ಕವರು.

    MORE
    GALLERIES

  • 25

    ದೊಡ್ಮನೆಯ ಕಿರಿಯ ಮಗನೇ ಕಣ್ಮರೆ.. ಎತ್ತಿ ಆಡಿಸಿದ್ದ ಅಣ್ಣಂದಿರು-ಅಕ್ಕಂದಿರಿಗೆ ಮುಗಿಯದ ಶೋಕ

    ಕುಟುಂಬದ ಕಿರಿಯ ಮಗ ಎಲ್ಲರಿಗೂ ಅಚ್ಚುಮೆಚ್ಚು. ಶಿವರಾಜ್ ಕುಮಾರ್ ಅವರೇ ಹೇಳಿಕೊಂಡಂತೆ ಪುನೀತ್ ಅವರ ಕಣ್ಣ ಮುಂದೆ ಜನಿಸಿದ ಮಗು. ಅಪ್ಪು ಏನೇ ಹಠ ಮಾಡಿದ್ರು ನಾವೆಲ್ಲ ಸುಮ್ಮನಾಗಿ ಬಿಡುತ್ತಿದ್ದೆವು. ಇಲ್ಲವಾದರೆ ಜೋರಾಗಿ ಅಳೋನು. ಅವನು ನನ್ನ ಮಗು, ಕಾಂಪಿಟೇಷನ್ ಮಾತೇ ಇಲ್ಲ ಎಂದಿದ್ದರು

    MORE
    GALLERIES

  • 35

    ದೊಡ್ಮನೆಯ ಕಿರಿಯ ಮಗನೇ ಕಣ್ಮರೆ.. ಎತ್ತಿ ಆಡಿಸಿದ್ದ ಅಣ್ಣಂದಿರು-ಅಕ್ಕಂದಿರಿಗೆ ಮುಗಿಯದ ಶೋಕ

    ರಾಘವೇಂದ್ರ ರಾಜ್ ಕುಮಾರ್ ಆರೋಗ್ಯ ಸಮಸ್ಯೆ ಎದುರಾದಗೆಲ್ಲಾ ಬೆನ್ನೆಲುಬಾಗಿ ನಿಲ್ಲುತ್ತಿದ್ದರು ಪುನೀತ್. ರಾಘವೇಂದ್ರ ರಾಜ್ ಕುಮಾರ್ ಅವರೇ ಒಮ್ಮೆ ಹೇಳಿಕೊಂಡಂತೆ ಅಪ್ಪಾಜಿ ಇಲ್ಲವಾದ ಬಳಿಕ ಶಿವಣ್ಣನೇ ನಮಗೆ ತಂದೆ ಸಮಾನ. ಪುನೀತ್ ನನಗೆ ತಮ್ಮನಲ್ಲ ನನ್ನ ಮೊದಲ ಮಗ ಎಂದಿದ್ದರು.

    MORE
    GALLERIES

  • 45

    ದೊಡ್ಮನೆಯ ಕಿರಿಯ ಮಗನೇ ಕಣ್ಮರೆ.. ಎತ್ತಿ ಆಡಿಸಿದ್ದ ಅಣ್ಣಂದಿರು-ಅಕ್ಕಂದಿರಿಗೆ ಮುಗಿಯದ ಶೋಕ

    ಇನ್ನು ಅಕ್ಕಂದಿರು ಎಂದರು ಪುನೀತ್ ಗೆ ಅಚ್ಚುಮೆಚ್ಚು. ಲಕ್ಷ್ಮೀ, ಪೂರ್ಣಿಮಾರ ಮುದ್ದಿನ ಕಿರಿಯ ತಮ್ಮನಾಗಿದ್ದರು ಕರುನಾಡಿದ ವೀರ ಕನ್ನಡಿಗ.

    MORE
    GALLERIES

  • 55

    ದೊಡ್ಮನೆಯ ಕಿರಿಯ ಮಗನೇ ಕಣ್ಮರೆ.. ಎತ್ತಿ ಆಡಿಸಿದ್ದ ಅಣ್ಣಂದಿರು-ಅಕ್ಕಂದಿರಿಗೆ ಮುಗಿಯದ ಶೋಕ

    ಇತ್ತೀಚೆಗೆ ಅಕ್ಕ ಪೂರ್ಣಿಮಾರ ಪತಿ, ಭಾವ ರಾಮ್ ಕುಮಾರ್ ಅವರ ಜೊತೆ ಚರ್ಚೆ ಮಾಡುತ್ತಿದ್ದ ಫೋಟೋ ಸಾಕಷ್ಟ ಗಮನ ಸೆಳೆದಿತ್ತು. ಅಕ್ಕನ ಮಗಳ ಸಿನಿಮಾ ನಿನ್ನ ಸನಿಹಕೆಗೆ ಇಡೀ ರಾಜ್ ಕುಟುಂಬ ಬೆಂಬಲವಾಗಿ ನಿಂತಿತ್ತು.

    MORE
    GALLERIES