PSI Recruitment Scam: ಕಿಂಗ್​ಪಿನ್ ದಿವ್ಯಾ ಹಾಗರಗಿ ಪತಿಗೆ ಜಾಮೀನು; ಐದೂವರೆ ತಿಂಗಳ ಬಳಿಕ ಬೇಲ್

ಪಿಎಸ್ಐ ಹುದ್ದೆ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪತಿ ರಾಜೇಶ್​​ಗೆ ಜಾಮೀನು ಸಿಕ್ಕಿದೆ. ಪಿಎಸ್​ಐ ಅಕ್ರಮ ಪ್ರಕರಣದಲ್ಲಿ ರಾಜೇಶ್ ಬಂಧನವಾಗಿತ್ತು. ಇದೀಗ ಕಲಬುರಗಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

First published: