Kalaburagi: ಮಸೀದಿ ಬಳಿ ಪ್ರಚೋದನಾಕಾರಿ ಹಾಡು ಹಾಕಿ ನೃತ್ಯ; ಖಾಕಿ ಸ್ವಯಂ ದೂರು

ಕಲಬುರಗಿ (Kalaburagi) ನಗರದಲ್ಲಿ ಗಣೇಶ ವಿಸರ್ಜನೆ (Ganesha Visarjane) ಸಮಯದಲ್ಲಿ ಡಿಜೆ ಬಳಕೆ ಮಾಡಿ, ಮೆಹಬಾಸ್ ಮಸೀದಿ ಬಳಿ ಪ್ರಚೋದನಾಕಾರಿ ಹಾಡು ಹಾಕಿ ನೃತ್ಯ ಮಾಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

First published: