ಬೆಂಗಳೂರಿನ ರಾಜಾನುಕುಂಟೆಯಲ್ಲಿ ಪ್ರಧಾನಿ ಮೋದಿ ಹೆಂಡತಿ; ಟೆಂಪಲ್ ರನ್ ನಡೆಸಿದ ಜಶೋದಾಬೆನ್
ಪ್ರಧಾನಿ ನರೇಂದ್ರ ಮೋದಿ ಹೆಂಡತಿ ಜಶೋಧಾ ಬೆನ್ ಕಳೆದ ಎರಡು ದಿನಗಳಿಂದ ಕರ್ನಾಟಕ ಪ್ರವಾಸದಲ್ಲಿದ್ದರು. ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುಜರಾತ್ಗೆ ಪ್ರಯಾಣ ಬೆಳೆಸಿದರು.
ಪ್ರಧಾನಿ ನರೇಂದ್ರ ಮೋದಿ ಹೆಂಡತಿ ಜಶೋದಾ ಬೆನ್ ಕಳೆದ ಎರಡು ದಿನಗಳಿಂದ ಕರ್ನಾಟಕ ಪ್ರವಾಸದಲ್ಲಿದ್ದಾರೆ.
2/ 18
ಇಂದು ಬೆಳಿಗ್ಗೆ ಜಶೋದಾ ಬೆನ್ ಯಲಹಂಕ ಬಳಿಯ ರಾಜಾನುಕುಂಟೆಯ ವೇಣುಗೋಪಾಲ ಸ್ವಾಮಿ ದೇವಾಲಯ ಮತ್ತು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಘಾಟಿ ಸುಬ್ರಮಣ್ಯ, ನಂದಿ ದೇವಾಲಯ, ನಂದಿ ಬೆಟ್ಟ, ವಿದುರಾಶ್ವಥ್ಥ ದೇವಾಲಯಗಳಿಗು ಭೇಟಿ ನೀಡಿದ್ದರು.
3/ 18
ಕಳೆದ ಎರಡು ದಿನದ ಹಿಂದೆ ಚಿತ್ರದುರ್ಗದ ಶ್ರೀ ನೀಲಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ನಂತರ ಹೊಸನಗರದ ರಾಮಚಂದ್ರ ಮಠಕ್ಕೂ ಭೇಟಿ ನೀಡಿದ್ದರು.
4/ 18
ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಜಶೋದಾ ಬೆನ್ ಇಂದು ಬೆಳಗ್ಗೆ ರಾಜಾನಕುಂಟೆಯ ಆರ್ಎಸ್ಎಸ್ ಮುಖಂಡರೊಬ್ಬರ ಮನೆಗೆ ಭೇಟಿ ನೀಡಿದರು.
5/ 18
ಈ ವೇಳೆ ರಾಜಾನುಕುಂಟೆಯ ವೇಣುಗೋಪಾಲ ಸ್ವಾಮಿ ದೇವಾಲಯ ಮತ್ತು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
6/ 18
ಇಲ್ಲಿಂದ ನೇರವಾಗಿ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುಜರಾತ್ಗೆ ಪ್ರಯಾಣ ಬೆಳೆಸಿದರು.
7/ 18
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಂಡತಿ ಜಶೋದಾಬೆನ್ ಮಂಗಳವಾರ ಕರ್ನಾಟಕಕ್ಕೆ ಆಗಮಿಸಿದ್ದಾರೆ.
8/ 18
ಎರಡು ದಿನಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಮಠದಲ್ಲಿ ನಡೆದ 'ಕೃಷ್ಣಾರ್ಪಣಂ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
9/ 18
ಇದಕ್ಕೂ ಮೊದಲು ಮಾರ್ಗಮಧ್ಯೆ ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು.
10/ 18
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆದ 'ಕೃಷ್ಣಾರ್ಪಣಂ' ಧಾರ್ಮಿಕ ಕಾರ್ಯದಲ್ಲಿ ಜಶೋಧಾ ಬೆನ್ ಭಾಗಿಯಾಗಿದ್ದರು.
11/ 18
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಿಎಂ ಮೋದಿ ಅವರ ಹೆಂಡತಿ ಜಶೋದಾ ಬೆನ್ ಆಗಮಿಸಿದ್ದರು.
12/ 18
ಗೋವರ್ಧನಗಿರಿ ದೇವಾಲಯಕ್ಕೆ ತೆರಳಿದ ಜಶೋದಾ ಬೆನ್ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾಘವೇಶ್ವರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದರು.
13/ 18
ಹೊಸನಗರಕ್ಕೆ ಹೋಗುವಾಗ ಇಂದು ಬೆಳಗ್ಗೆ ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿದ ಜಶೋದಾ ಬೆನ್ ಅಭಿಷೇಕ, ಅಷ್ಟೋತ್ತರ, ಮಹಾ ಮಂಗಳಾರತಿಯನ್ನು ಪಡೆದಿದ್ದರು.
14/ 18
ಜಶೋದಾ ಬೆನ್ ಅವರ ಜೊತೆಗೆ ಅವರ ಕುಟುಂಬದವರೂ ಆಗಮಿಸಿದ್ದರು.
15/ 18
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಪ್ರಧಾನಿ ಮೋದಿ ಹೆಂಡತಿ ಜಶೋದಾಬೆನ್ ಮೋದಿ
16/ 18
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಪ್ರಧಾನಿ ಮೋದಿ ಹೆಂಡತಿ ಜಶೋದಾಬೆನ್ ಮೋದಿ
17/ 18
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಪ್ರಧಾನಿ ಮೋದಿ ಹೆಂಡತಿ ಜಶೋದಾಬೆನ್ ಮೋದಿ
18/ 18
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಪ್ರಧಾನಿ ಮೋದಿ ಹೆಂಡತಿ ಜಶೋದಾಬೆನ್ ಮೋದಿ