Bengaluru Power Cut: ಬೆಂಗಳೂರಿನ ಹಲವೆಡೆ ನಾಳೆ ಪವರ್ ಕಟ್! ಎಲ್ಲೆಲ್ಲಿ ವಿದ್ಯುತ್​ ವ್ಯತ್ಯಯ, ಎಷ್ಟು ಗಂಟೆ ಕಾಲ?

ಬೆಂಗಳೂರಿನ ಜನರಿಗೆ ನಾಳೆ (ಅ.12) ಪವರ್ ಕಟ್ ಬಿಸಿ ತಟ್ಟಲಿದೆ. ಇಡೀ ದಿನ ರಾಜಧಾನಿಯ ಬಹುತೇಕ ನಗರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

First published: