Rain: ಅಂಡರ್​ಪಾಸ್​​ನಲ್ಲಿ ಗುಂಡಿಗಳಿವೆ ಎಚ್ಚರ, ಇದು ಹೆಚ್​​ಡಿಕೆ ಕ್ಷೇತ್ರದ ಶಾಲೆ ದುಸ್ಥಿತಿ, 300 ಎಕರೆ ಭತ್ತದ ಬೆಳೆ ಹಾನಿ

ಸಿಲಿಕಾನ್ ಸಿಟಿಯ ರಸ್ತೆಗಳ ಸ್ಥಿತಿ ಆ ದೇವರಿಗೇ ಪ್ರೀತಿ.. ಅಂಡರ್​ಪಾಸ್​ಗಳ ಸ್ಥೀತಿ ಅಂತೂ ಆ ದೇವ್ರಿಗೇ ಪ್ರೀತಿ. ಹೌದು ಹೆಣ್ಣೂರು ಅಂಡರ್​ಪಾಸ್​ನಲ್ಲೂ ರಸ್ತೆಗುಂಡಿಗಳಿವೆ.

First published: