ರಾಜ್ಯಾದ್ಯಂತ ಬಿರುಸಿನ ಮತದಾನ
- News18
- |
1/ 15
ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಉಪನಗರದ ಸಖಿ ಮತಗಟ್ಟೆ ಯಲ್ಲಿ ಮಹಿಳೆಯೊಬ್ಬರು ಮತದಾನ ಮಾಡಿದರು
2/ 15
ಬೆಳಗಾವಿಯಲ್ಲಿ ಮತಗಟ್ಟೆಗೆ ಮತದಾನ ಮಾಡಲು ಆಗಮಿಸುತ್ತಿರುವ ಹಿರಿಯ ನಾಗರೀಕರು
3/ 15
ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತಿರುವ ಸಿಂದಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬುಸನೂರುಮಠ
4/ 15
ಮತದಾನಕ್ಕೂ ಮುನ್ನ ಗೋವು ಪೂಜೆ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ
5/ 15
ಮಲ್ಲೇಶ್ವರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಅಶ್ವಥ್ನಾರಾಯಣ ಹೆಂಡತಿ ಜತೆ ಮಾತದಾನ ಮಾಡಿ ಬೆರಳನ್ನು ತೋರಿಸುತ್ತಿರುವುದು.
6/ 15
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸ್ವಾದಿ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಕೂಡ ತಮ್ಮ ಹಕ್ಕು ಚಲಾಯಿಸಿದರು
7/ 15
ರಾಯಚೂರಿನಲ್ಲಿ ಮತದಾನ ಮಾಡುತ್ತಿರುವ ಜನರು
8/ 15
ಬೆಂಗಳೂರಿನಲ್ಲಿ ಮತದಾನ ಮಾಡಿ ಹಿರಿಯ ನಾಗರೀಕರು ಸೆಲ್ಪಿ ತೆಗೆದುಕೊಳ್ಳುತ್ತಿರುವುದು
9/ 15
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ್ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದರು.
10/ 15
ಮಂಗಳೂರಿನಲ್ಲಿ ಮದುವೆಗೂ ಮುಂಚೆ ಮತದಾನ ಮಾಡಿ ಬೆರಳನ್ನು ತೋರಿಸುತ್ತಿರುವ ಮದುಮಗಳು
11/ 15
ಮೈಸೂರಿನಲ್ಲಿ ಮತದಾನ ಮಾಡಿ ಬೆರಳನ್ನು ತೋರಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ಎಚ್.ವಿಶ್ವನಾಥ್
12/ 15
ವಿಧಾನ ಪರಿಷತ್ ಸಬಾಪತಿ ಡಿ.ಎಚ್.ಶಂಕರ್ಮೂರ್ತಿ ಕುಟುಂಬ ಸಮೇತ ಮತದಾನ ಮಾಡಿದರು
13/ 15
ವಿಜಯಪುರದಲ್ಲಿ ಮತದಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿರುವ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ
14/ 15
ಸಂಸದೆ ಶೋಭಾ ಕರಂದ್ಲಾಜೆ ಹೆಬ್ಬಾಳದ ಪಿಂಕ್ ಮತಗಟ್ಟೆಯಲ್ಲಿ ಮತದಾನ ಮಾಡಿದರು
15/ 15
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತದಾನ ಮಾಡಿದರು
First published: