Murugha Shri: ಮುರುಘಾ ಮಠದ ಗೇಟ್​​ಗಳೆಲ್ಲಾ ಬಂದ್; ಹೆಚ್ಚುವರಿ ಪೊಲೀಸರ ನಿಯೋಜನೆ; ಏನಾಗುತ್ತೆ ಮುರುಘಾ ಶ್ರೀಗಳ ಭವಿಷ್ಯ?

ಚಿತ್ರದುರ್ಗದ ಮುರಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿ ಐದು ದಿನಗಳೇ ಕಳೆದಿವೆ. ಇತ್ತ ಮುರುಘಾ ಶ್ರೀಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

First published: