Bengaluru: ಬೆಳ್ಳಂ‌ಬೆಳಗ್ಗೆ ರೌಡಿಶೀಟರ್ ಕಾಲು ಸೀಳಿದ ಪೊಲೀಸರ ಗುಂಡು

ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದೆ. ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.

First published:

 • 15

  Bengaluru: ಬೆಳ್ಳಂ‌ಬೆಳಗ್ಗೆ ರೌಡಿಶೀಟರ್ ಕಾಲು ಸೀಳಿದ ಪೊಲೀಸರ ಗುಂಡು

  ಗಾಂಜಾ ದಂಧೆಯಲ್ಲಿ ಭಾಗಿಯಾಗಿರುವ ಆರೋಪಗಳು ರಾಹುಲ್ ಮೇಲಿವೆ. ಇಂದು ಬೆಳಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ರಾಹುಲ್ ಬಂಧನಕ್ಕೆ ಹನುಮಂತನಗರ ಪೊಲೀಸರು ತೆರಳಿದ್ದರು.

  MORE
  GALLERIES

 • 25

  Bengaluru: ಬೆಳ್ಳಂ‌ಬೆಳಗ್ಗೆ ರೌಡಿಶೀಟರ್ ಕಾಲು ಸೀಳಿದ ಪೊಲೀಸರ ಗುಂಡು

  ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ರಾಹುಲ್ ಪ್ರಯತ್ನಿಸಿದ್ದಾನೆ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ಸಬ್ ಇನ್ಸ್‌ಪೆಕ್ಟರ್ ಬಸವರಾಜ್ ಪಾಟೀಲ್ ಗುಂಡು ಹಾರಿಸಿದ್ದಾರೆ.

  MORE
  GALLERIES

 • 35

  Bengaluru: ಬೆಳ್ಳಂ‌ಬೆಳಗ್ಗೆ ರೌಡಿಶೀಟರ್ ಕಾಲು ಸೀಳಿದ ಪೊಲೀಸರ ಗುಂಡು

  ಕೋಣನಕುಂಟೆಯ ನಾರಾಯಣನಗರದಲ್ಲಿ  ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಫೈರಿಂಗ್ ನಡೆದಿದೆ. ಆರೋಪಿ ಒಟ್ಟು 19 ಪ್ರಕರಣಗಳಲ್ಲಿ ಬೇಕಾಗಿದ್ದನು. ನಗರದ ದಕ್ಷಿಣ ವಿಭಾಗದ ಹಲವು ಠಾಣೆಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ.

  MORE
  GALLERIES

 • 45

  Bengaluru: ಬೆಳ್ಳಂ‌ಬೆಳಗ್ಗೆ ರೌಡಿಶೀಟರ್ ಕಾಲು ಸೀಳಿದ ಪೊಲೀಸರ ಗುಂಡು

  ರಾಹುಲ್ ಬಂಧನಕ್ಕಾಗಿ ವಾರೆಂಟ್ ಸಹ ಹೊರಡಿಸಲಾಗಿತ್ತು. ಈ ಸಂಬಂಧ ಪೊಲೀಸರು ರಾಹುಲ್ ಬಂಧನಕ್ಕಾಗಿ ಹುಡುಕಾಟ ನಡೆಸಿದ್ದರು.

  MORE
  GALLERIES

 • 55

  Bengaluru: ಬೆಳ್ಳಂ‌ಬೆಳಗ್ಗೆ ರೌಡಿಶೀಟರ್ ಕಾಲು ಸೀಳಿದ ಪೊಲೀಸರ ಗುಂಡು

  ಇಂದು ಬೆಳಗ್ಗೆ ರಾಹುಲ್ ನಾರಾಯಣನಗರದಲ್ಲಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ವೇಳೆ ಪೇದೆ ನಿಂಗಪ್ಪ ಮತ್ತು ಸಬ್ ಇನ್ಸ್‌ಪೆಕ್ಟರ್ ಬಸವರಾಜ್ ಪಾಟೀಲ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಮುಂದಾಗಿದ್ದ ರಾಹುಲ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

  MORE
  GALLERIES